ಯೆಶಾಯನ ಪ್ರವಾದನೆ ಸಕಲ ಮಾನವಕುಲಕ್ಕೆ ಬೆಳಕು ಸಂಪುಟ I ಪ್ರಾಚೀನ ಪ್ರವಾದಿ—ನವಕಾಲೀನ ಸಂದೇಶ ಒಬ್ಬ ತಂದೆಯೂ ಅವನ ದಂಗೆಕೋರ ಪುತ್ರರೂ ‘ಬನ್ನಿರಿ, ವಿಷಯಗಳನ್ನು ಸರಿಪಡಿಸಿಕೊಳ್ಳೋಣ’ ಯೆಹೋವನ ಆಲಯವು ಉನ್ನತಕ್ಕೇರಿಸಲ್ಪಡುತ್ತದೆ ಯೆಹೋವನು ಅಹಂಕಾರಿಗಳ ಸೊಕ್ಕಡಗಿಸುತ್ತಾನೆ ಯೆಹೋವ ದೇವರು ಉಳಿಕೆಯವರಿಗೆ ಕರುಣೆ ತೋರಿಸುತ್ತಾನೆ ಅಪನಂಬಿಗಸ್ತ ದ್ರಾಕ್ಷಾತೋಟಕ್ಕೆ ಅಯ್ಯೋ! ಯೆಹೋವ ದೇವರು ತನ್ನ ಪವಿತ್ರ ಆಲಯದಲ್ಲಿದ್ದಾನೆ ವಿಪತ್ಕಾಲದಲ್ಲಿ ಯೆಹೋವನ ಮೇಲೆ ಭರವಸೆಯಿಡಿ ಸಮಾಧಾನದ ಪ್ರಭುವಿನ ಕುರಿತ ವಾಗ್ದಾನ ದಂಗೆಕೋರರಿಗೆ ಅಯ್ಯೋ! ಅಶ್ಶೂರಕ್ಕೆ ಭಯಪಡಬೇಡಿರಿ ಮೆಸ್ಸೀಯನ ಆಳ್ವಿಕೆಯ ಕೆಳಗೆ ರಕ್ಷಣೆ ಮತ್ತು ಹರ್ಷೋಲ್ಲಾಸ ಯೆಹೋವನು ಒಂದು ನಗರದ ಸೊಕ್ಕಡಗಿಸುತ್ತಾನೆ ಜನಾಂಗಗಳ ವಿರುದ್ಧ ಯೆಹೋವನ ಉದ್ದೇಶ ಮಾರ್ಗದರ್ಶನ ಮತ್ತು ರಕ್ಷಣೆಗಾಗಿ ಯೆಹೋವನಲ್ಲಿ ಭರವಸೆಯಿಡಿರಿ “ಬಾಬೆಲ್ ಬಿತ್ತು, ಬಿತ್ತು!” ಅಪನಂಬಿಗಸ್ತಿಕೆಯ ಕುರಿತಾದ ಪಾಠಗಳು ಯೆಹೋವನು ತೂರಿನ ಸೊಕ್ಕಡಗಿಸುತ್ತಾನೆ ಯೆಹೋವನು ರಾಜನಾಗಿದ್ದಾನೆ ಯೆಹೋವನು ಕೈಯೆತ್ತುತ್ತಾನೆ ಯೆಹೋವನ ‘ಅಪರೂಪವಾದ ಕೆಲಸವನ್ನು’ ಯೆಶಾಯನು ಮುಂತಿಳಿಸುತ್ತಾನೆ ಯೆಹೋವನಿಗಾಗಿ ಕಾದುಕೊಂಡಿರಿ ಈ ಲೋಕವು ಸಹಾಯಮಾಡಲಾರದು ರಾಜನು ಮತ್ತು ಅವನ ಅಧಿಪತಿಗಳು “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು” ಯೆಹೋವನು ಜನಾಂಗಗಳ ಮೇಲೆ ತನ್ನ ಕೋಪಾಗ್ನಿಯನ್ನು ಸುರಿಸುತ್ತಾನೆ ಪುನಸ್ಸ್ಥಾಪಿಸಲ್ಪಟ್ಟ ಪರದೈಸ್! ಒಬ್ಬ ರಾಜನ ನಂಬಿಕೆಗೆ ತಕ್ಕ ಪ್ರತಿಫಲ ಸಿಗುತ್ತದೆ “ನನ್ನ ಜನರನ್ನು ಸಂತೈಸಿರಿ” ಪ್ರಿಂಟ್ ಶೇರ್ ಮಾಡಿ ಶೇರ್ ಮಾಡಿ ಯೆಶಾಯನ ಪ್ರವಾದನೆ ಸಕಲ ಮಾನವಕುಲಕ್ಕೆ ಬೆಳಕು ಸಂಪುಟ I ಪುಸ್ತಕಗಳು ಮತ್ತು ಕಿರುಹೊತ್ತಗೆಗಳು ಯೆಶಾಯನ ಪ್ರವಾದನೆ ಸಕಲ ಮಾನವಕುಲಕ್ಕೆ ಬೆಳಕು ಸಂಪುಟ I ಕನ್ನಡ ಯೆಶಾಯನ ಪ್ರವಾದನೆ ಸಕಲ ಮಾನವಕುಲಕ್ಕೆ ಬೆಳಕು ಸಂಪುಟ I https://cms-imgp.jw-cdn.org/img/p/ip-1/univ/pt/ip-1_univ_lg.jpg