ಅಂತ್ಯವಿಲ್ಲದ ಜೀವನ—ಕಟ್ಟಕಡೆಗೆ!
ಗೀತೆ 15
ಅಂತ್ಯವಿಲ್ಲದ ಜೀವನ—ಕಟ್ಟಕಡೆಗೆ!
1. ಮ-ನ-ದಿ ಭಾ-ವಿ-ಸಿ-ರಿ,
ಐ-ಕ್ಯ-ವಾ-ಸಿ ಜ-ನ-ರ.
ದುಃ-ಖ ದಾ-ಟಿ, ಸು-ಶಾಂ-ತಿ,
ಇ-ಲ್ಲ ಬೇ-ನೆ, ಬಾ-ಷ್ಪ.
(ಪಲ್ಲವಿ)
2. ಮಾ-ನ-ವ, ಮೃ-ಗ-ಗ-ಳ
ಬ-ರ-ದು ಹಾ-ನಿ ಮ-ಧ್ಯ,
ಸ-ಕ-ಲ-ರ್ಗೆ ಆ-ಹಾ-ರ,
ದೇ-ವ-ರು ಕೊ-ಡು-ವ.
(ಪಲ್ಲವಿ)
3. ಆ ದಿ-ನ ವೃ-ದ್ಧ-ರೆ-ಲ್ಲ,
ಆ-ಗೋ-ರು ಯು-ವ ಜ-ನ.
ಕ್ಲೇ-ಶ-ವಿ-ಲ್ಲ ಆ-ವಾ-ಗ,
ಭ-ಯ, ಕ-ಣ್ಣೀ-ರಿ-ಲ್ಲ.
(ಪಲ್ಲವಿ)
4. ಪ-ರ-ದೈಸ್, ಅ-ತ್ಯಾ-ನಂ-ದ,
ಹಾ-ಡಿ ದೇ-ವ ಘ-ನ-ವ.
ಪ್ರ-ತಿ-ದಿ-ನ ಹೇ-ಳೋ-ಣ,
ದೇ-ವ-ಗೆ “ಆ-ಭಾ-ರ!”
(ಪಲ್ಲವಿ)
ಹ-ರ್ಷ-ದಿ ಹಾ-ಡೋ-ಣ,
ಪಾ-ಲಿ-ಗ-ರಾ-ಗೋ-ಣ.
ಆ ದಿ-ನ-ದಿ ಹೇ-ಳೋ-ಣ,
‘ಅ-ನಂ-ತ ಜೀ-ವ-ನ!’