ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅತಿಶಯಿಸುವ “ದೇವಶಾಂತಿ”

ಅತಿಶಯಿಸುವ “ದೇವಶಾಂತಿ”

ಗೀತೆ 178

ಅತಿಶಯಿಸುವ “ದೇವಶಾಂತಿ”

(ಫಿಲಿಪ್ಪಿ 4:⁠7)

1. ದೇ-ವ-ಶಾಂ-ತಿ ಮೇ-ಲು,

ಅ-ದ-ಕ್ಕೆ ಶ-ಕ್ತಿ ಬ-ಲು.

ನೀ-ಗಿ-ಸು-ತೆ ಭ-ಯ-ವ-ನ್ನು

ಅ-ನು-ಮಾ-ನ-ಗ-ಳ-ನ್ನು.

ಮ-ನ-ವ-ನ್ನು ಕಾ-ದು,

ಹೃ-ದ-ಯ ನೋ-ಡಿ-ಕೊಂ-ಡು.

ಸ್ಥಿ-ರ-ವಾ-ಗಿ, ಸಿ-ದ್ಧ-ರಾ-ಗಿ,

ಇ-ರು-ವೆ-ವು ಎಂ-ದೆಂ-ದೂ.

2. ಕ-ಳ-ವ-ಳ, ಕ್ಲೇ-ಶ,

ಮು-ತ್ತಿ-ರು-ತೆ ಜ-ನ-ರ.

ಹೆ-ಚ್ಚು-ತ್ತಿ-ದೆ ಮ-ಹಾ-ವ್ಯ-ಥೆ,

ತ-ರು-ತ್ತ-ದೆ ಗೊಂ-ದ-ಲ.

ನ-ಮ-ಗಿ-ಲ್ಲ ಭ-ಯ,

ಇ-ದೆ ದೇ-ವ ಅ-ಭ-ಯ.

ಪ್ರೀ-ತಿ-ಕೃ-ಪೆ, ಸಂ-ರ-ಕ್ಷ-ಣೆ,

ಕೊ-ಡು-ತ್ತ-ದೆ ಶಾಂ-ತಿ-ಯ.

3. ದೇ-ವ ವಿ-ಶ್ವಾ-ಸಾ-ರ್ಹ,

ಎ-ಲ್ಲ ಪೂ-ರೈ-ಸು-ವ-ವ.

ವಂ-ಚಿ-ಸ-ದೆ, ತೋ-ರಿ ದ-ಯೆ

ಮಾ-ರ್ಗ-ದ-ರ್ಶಿ-ಸು-ವ-ವ.

ಶಾಂ-ತಿ ಕೊ-ಡು-ತ್ತಾ-ನೆ

ಅ-ದಿ-ದೆ ಮಂ-ಜಿ-ನಂ-ತೆ.

ಆ-ಶೀ-ರ್ವಾ-ದ ನ-ಮ್ಮ ಭಾ-ಗ,

ಮಾ-ಡು-ವೆ-ವು ದೇ-ವೇ-ಚ್ಛೆ.