ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಬ್ರಹಾಮನಂತಹ ನಂಬಿಕೆ

ಅಬ್ರಹಾಮನಂತಹ ನಂಬಿಕೆ

ಗೀತೆ 64

ಅಬ್ರಹಾಮನಂತಹ ನಂಬಿಕೆ

(ಆದಿಕಾಂಡ 22:​1-18)

1. ದೇ-ವ-ವಾ-ಕ್ಯ ಗ್ರ-ಹಿ-ಸು-ವ

ಮ-ನು-ಷ್ಯ-ನು ಧ-ನ್ಯ.

ಯೆ-ಹೋ-ವ ಸ-ರ್ವ-ಜ್ಞ ದೇ-ವ,

ಬ-ಲ್ಲ-ನಾ-ದಿ ಅಂ-ತ್ಯ.

ನ-ಮ್ಮ ಮುಂ-ದೆ ಈ-ಡೇ-ರು-ವ

ತ-ನ್ನ ಪ್ರ-ವಾ-ದ-ನೆ,

ಕೊ-ಟ್ಟ-ನೆ-ಮ್ಮ ಆ-ದ-ರ-ಣೆ,

ದೃ-ಢ ನಂ-ಬಿ-ಕೆ-ಗೆ.

2. ಇ-ಗೋ, ನೋ-ಡು! ಅ-ಬ್ರ-ಹಾ-ಮ

ಇ-ಸಾ-ಕ-ನೊಂ-ದಿ-ಗೆ,

ನಂ-ಬಿ-ಕೆ-ಯ ಪ-ರೀ-ಕ್ಷೆ-ಗೆ

ನ-ಡೆ-ಯು-ತ್ತಿ-ದ್ದಾ-ನೆ.

ಅ-ರ್ಪಿ-ಸು, ಏ-ಕ ಪು-ತ್ರ-ನ,

ನ-ಡಿ-ಸು ಸು-ಚಿ-ತ್ತ.

ಯೆ-ಹೋ-ವ ಅ-ಬ್ರ-ಹಾ-ಮ-ಗೆ

ಹಾ-ಗೆಂ-ದು ಹೇ-ಳಿ-ದ.

3. ಅ-ಬ್ರ-ಹಾ-ಮ ನ-ಟಿ-ಸಿ-ದ

ಆ ನಾ-ಟ-ಕ-ದಿಂ-ದ,

ಕ್ರಿ-ಸ್ತ ಯ-ಜ್ಞ ಚಿ-ತ್ರ-ವ-ನ್ನು

ದೇ-ವ ತೋ-ರಿ-ಸಿ-ದ.

ಅ-ಬ್ರ-ಹಾ-ಮ ತೋ-ರಿ-ಸಿ-ದ

ನಿ-ಜ ನಂ-ಬಿ-ಕೆ-ಯ

ವಿ-ಧೇ-ಯ-ರಾ-ಗಿ ತೋ-ರಿ-ಸಿ,

ಪ-ಡೆ-ಯಿ-ರಿ ಜೀ-ವ.