ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅರಸನಾದ ನಮ್ಮ ದೇವರನ್ನು ಘನಪಡಿಸುವುದು

ಅರಸನಾದ ನಮ್ಮ ದೇವರನ್ನು ಘನಪಡಿಸುವುದು

ಗೀತೆ 148

ಅರಸನಾದ ನಮ್ಮ ದೇವರನ್ನು ಘನಪಡಿಸುವುದು

(ಕೀರ್ತನೆ 145:⁠1)

1. ಯೆ-ಹೋ-ವ-ಗೆ ಹಾ-ಡಿ ಗೀ-ತ

ದಿ-ನ-ವಿ-ಡೀ ಕೊ-ಡಿ ಘ-ನ.

ತ-ನ್ನಿ ಮುಂ-ದ-ಕ್ಕೆ ನಾ-ಮ-ವ,

ಬ-ನ್ನಿ ಹೆ-ಚ್ಚೆ-ಚ್ಚು ಸ-ಮೀ-ಪ.

ಆ-ತ ಕೈ-ದೆ-ರೆ-ಯು-ತ್ತಾ-ನೆ.

ಸ್ಥಿ-ರ ಸ-ದಾ ಸ-ಹಾ-ಯ-ಕ್ಕೆ

ತೋ-ರಿ-ಸಿ ಆ-ತ-ಗೆ ನಿ-ಷ್ಠೆ

ಯೆ-ಹೋ-ವ ವಿ-ನೀ-ತ ಖ-ರೆ.

2. ಆ-ಗಿ-ರೋ-ಣ ನಿ-ಷ್ಠಾ ಜ-ನ,

ದಿ-ನಾ ಹೇ-ಳಿ: ‘ಸ್ತು-ತಿ-ಸು-ವ.’

ದೇ-ವ ನೀ-ತಿ ಮಾ-ರ್ಗ-ಸ್ಥ-ನು

ಸ-ಕ-ಲ ಸ್ತು-ತಿ-ಗ-ರ್ಹ-ನು.

ಪ್ರಿ-ಯ-ರ ಕಾ-ಪಾ-ಡು-ವ-ನು

ಕ-ಷ್ಟ ಹೌ-ರ ಮಾ-ಡು-ವ-ನು.

ಸ-ಹಿ-ಸ ಸಿ-ಗೋ-ದು ಬ-ಲ

ಹಾ-ಡೋ-ಣ ಯೆ-ಹೋ-ವ ಘ-ನ.

3. ದೇ-ವ-ರಾ-ಜ್ಯ-ವಿ-ದೆ ಹ-ತ್ರ,

ತ-ರು-ತೆ ಸು-ವ್ಯ-ವ-ಸ್ಥೆ-ಯ.

ರಾ-ಜ್ಯ ಸಾ-ರಿ ಎ-ಲ್ಲೆ-ಲ್ಲಿ-ಯೂ

“ತೃ-ಪ್ತ” ಜ-ನ-ರಾ-ಗ ನೀ-ವು.

ಯೆ-ಹೋ-ವ-ನ ರಾ-ಜ್ಯ-ವ-ನು

ತ-ಡೆ-ಯ-ಲಾ-ರ-ರು ಯಾ-ರೂ.

ದು-ಷ್ಟ-ರು ಇ-ಲ್ಲ-ದಿ-ರ್ವ-ರು,

ದೇ-ವಾ-ಧಿ-ಕಾ-ರ ಬ-ರೋ-ದು.