ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರಿಗೆ ಹೆದರಬೇಡಿ!

ಅವರಿಗೆ ಹೆದರಬೇಡಿ!

ಗೀತೆ 27

ಅವರಿಗೆ ಹೆದರಬೇಡಿ!

(ಮತ್ತಾಯ 10:⁠28)

1. ದೇ-ವ-ರಾ-ಜ್ಯ ವಾ-ರ್ತಾ-ಘೋ-ಷ,

ಹ-ಬ್ಬಿ-ಸೆ-ನ್ನ ಜ-ನ-ರೇ.

ವೈ-ರಿ-ಶ-ಕ್ತಿ-ಗಂ-ಜ-ದೆ,

ಸಾ-ರಿ ಸ-ತ್ಯ-ಪ್ರಿ-ಯ-ರ್ಗೆ.

ಆ-ಳು-ತ್ತಾ-ನೆ ಎ-ನ್ನ ಪು-ತ್ರ,

ಶ-ತ್ರು-ವ ದೊ-ಬ್ಬಿ-ದ್ದಾ-ನೆ.

ಬಂ-ಧಿ-ಸು-ವ ಪಿ-ಶಾ-ಚ-ನ,

ನಿ-ಶ್ಚ-ಯ ಶೀ-ಘ್ರ-ದ-ಲ್ಲೇ.

(ಪಲ್ಲವಿ)

2. ಬ-ಹು-ಜ-ನ ಶ-ತ್ರು-ಗ-ಳು

ಗ-ದ-ರಿ-ಸಿ ದೂ-ಷಿ-ಸಿ.

ಮೋ-ಸ, ಠ-ಕ್ಕು, ತಂ-ತ್ರ-ದಿ,

ವಂ-ಚಿ-ಸು-ತ್ತಾ-ರೆ ಖಾ-ತ್ರಿ.

ನ-ನ್ನ ಧೀ-ರ ಸೈ-ನಿ-ಕ-ರೇ,

ಹೋ-ರಾ-ಡಿ-ರಿ ಅಂ-ಜ-ದೆ!

ವಿ-ಶ್ವಾ-ಸಿ-ಗ-ಳ ರ-ಕ್ಷಿ-ಸಿ,

ಸ್ವ-ತಂ-ತ್ರ-ವ ಕೊ-ಡು-ವೆ.

(ಪಲ್ಲವಿ)

3. ನಿ-ಮ್ಮ-ನ್ನೆಂ-ದಿ-ಗೂ ಮ-ರೆ-ಯೆ,

ಬ-ಲ, ಗು-ರಾ-ಣಿ ನಾ-ನೇ.

ಮೃ-ತ್ಯು-ವಿ-ನ ಶ-ಕ್ತಿ-ಯೂ,

ಮ-ಣಿ-ಯು-ತೆ ನ-ನ-ಗೆ.

ವೈ-ರಿ ಬೆ-ದ-ರಿ-ಸಿ-ದ-ರೂ,

ನ-ನ್ನ ಕ್ರೈ-ಸ್ತ ಭ-ಟ-ರೇ

ಕ-ಣ್ಮ-ಣಿ-ಯೋ-ಪಾ-ದಿ ನಾ-ನು,

ಖಾ-ತ್ರಿ ನಿ-ಮ್ಮ ಕಾ-ಯು-ವೆ.

(ಪಲ್ಲವಿ)

ಹ-ತಿ-ಸಿ-ದ-ರೂ ದೇ-ಹ-ವ,

ಕೊ-ಲ್ಲ-ರ-ವ-ರು ಪ್ರಾ-ಣ.

ತಾ-ಳಿ-ರಿ ಕೊ-ನೇ ತ-ನ-ಕ,

ಮು-ಟ್ಟಿ-ಸು-ವೆ ಗು-ರಿ-ಯ.