ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಕಾಶವು ದೇವರ ಮಹಿಮೆಯನ್ನು ಪ್ರಕಟಪಡಿಸುತ್ತದೆ

ಆಕಾಶವು ದೇವರ ಮಹಿಮೆಯನ್ನು ಪ್ರಕಟಪಡಿಸುತ್ತದೆ

ಗೀತೆ 175

ಆಕಾಶವು ದೇವರ ಮಹಿಮೆಯನ್ನು ಪ್ರಕಟಪಡಿಸುತ್ತದೆ

(ಕೀರ್ತನೆ 19:1)

1. ಆ-ಕಾ-ಶ-ವು ಯೆ-ಹೋ-ವ-ನ ಪ್ರ-ಭಾ-ವ,

ಗ-ಗ-ನ-ವಾ-ತ-ನ ಹ-ಸ್ತ ಕೆ-ಲ-ಸ-ವ,

ದಿ-ವ-ಸ-ಕ್ಕೆ ದಿ-ವ-ಸ-ವು,

ರಾ-ತ್ರಿ-ಯು ರಾ-ತ್ರಿ-ಗೆ ಜ್ಞಾ-ನ ತಿ-ಳಿ-ಸೋ-ದು.

2. ಯೆ-ಹೋ-ವ-ನ ವಿ-ಧಿ ಲೋ-ಪ-ವಿ-ಲ್ಲ-ದ್ದು,

ಬು-ದ್ಧಿ-ಹೀ-ನ-ರಿ-ಗೆ ವಿ-ವೇ-ಕ-ಪ್ರ-ದ-ವು.

ಮ-ನ-ವ-ನ್ನು ಹ-ರ್ಷಿ-ಸು-ತೆ,

ಸೂ-ತ್ರ ಕ-ಣ್ಣ ಕಾಂ-ತಿ-ಯಿಂ-ದ ತುಂ-ಬಿ-ಸು-ತೆ.

3. ಪ-ರಿ-ಶು-ದ್ಧ ಯೆ-ಹೋ-ವ-ನ ಭ-ಯ-ವು,

ನ್ಯಾ-ಯ-ವಾ-ಗಿ-ರು-ತೆ ಆ-ತ-ನ ಸು-ತೀ-ರ್ಪು.

ಚಿ-ನ್ನ-ಕ್ಕೂ ಅ-ಪೇ-ಕ್ಷ-ಣೀ-ಯ,

ಮ-ಧು-ವಿ-ಗಿಂ-ತ ಮ-ಧು-ರ ದೈ-ವೀ-ನ್ಯಾ-ಯ.

4. ನಾ-ವು ನಿ-ನ್ನ ವಿ-ಧಿ, ಸೂ-ತ್ರ-ಗ-ಳಿ-ಗೆ,

ಕೃ-ತ-ಜ್ಞ-ರೇ ಸ-ರಿ, ನಿ-ನ್ನಾ-ಜ್ಞೆ-ಗ-ಳಿ-ಗೆ.

ನ-ಮ್ಮ ಆ-ಲೋ-ಚ-ನೆ, ಕ್ರಿ-ಯೆ,

ಆ-ಗಿ-ರ-ಲಿ ಸ-ಮ-ರ್ಪ-ಕ ಸ-ದಾ ನಿಂ-ಗೆ.