ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಗಮಿಸುವ ಅರಸನನ್ನು ಸ್ವಾಗತಿಸಿರಿ!

ಆಗಮಿಸುವ ಅರಸನನ್ನು ಸ್ವಾಗತಿಸಿರಿ!

ಗೀತೆ 176

ಆಗಮಿಸುವ ಅರಸನನ್ನು ಸ್ವಾಗತಿಸಿರಿ!

(ಕೀರ್ತನೆ 24:⁠7)

1. ಮ-ಹಾ ಸ್ವಾ-ಗ-ತ-ಕ್ಕೆ ಸ-ಮ-ಯ ಬಂ-ದಿ-ದೆ,

ಸ-ರ್ವ-ಶ-ಕ್ತ ದೇ-ವ-ರ ಸ್ವಾ-ಗ-ತ-ಕ್ಕೆ.

ಆ-ತ, ಪು-ತ್ರ ಜ-ನ-ರ ಕೂ-ಡಿ-ಸು-ತ್ತಾ-ರೆ,

ರ-ಣ-ಗೀ-ತೆ-ಯಿಂ-ದ ಸ್ವ-ರ್ಗ ಪ್ರ-ತಿ-ಧ್ವ-ನಿ-ಸು-ತ್ತ-ದೆ.

ದ್ವಾ-ರ-ಗ-ಳೇ ಹ-ರ್ಷ-ದಿ ಉ-ನ್ನ-ತ-ವಾ-ಗಿ,

ಮ-ಹಾ-ಮ-ಹಿ-ಮ-ಗೆ ವಿ-ಜ-ಯ ಖಾ-ತ್ರಿ.

ಯೆ-ಹೋ-ವ-ನ ಸ-ಮ-ಯ ಬಂ-ದಿ-ದೆ ಈ-ಗ,

ತ-ರ-ಲು ಕ್ರಿ-ಸ್ತ-ನ ಸ-ಹ-ಸ್ರ-ಮಾ-ನ.

ಶ-ಕ್ತಿ ತೋ-ರ್ಪ-ಡಿ-ಸು-ವ ರಾ-ಜ್ಯ ಮು-ಖೇ-ನ,

ಭೂ-ವ್ಯಾ-ಪ-ಕ ಆ-ಳಿ-ಕೆ, ಆ-ತ-ನ-ದ್ದು ಪು-ನಃ.

2. ವಿ-ಶ್ವ ಸಾ-ರ್ವ-ಭೌ-ಮ ಕ-ರ್ತ-ನು ಯೆ-ಹೋ-ವ,

ಅಂ-ತ್ಯ-ರ-ಹಿ-ತ ರಾ-ಜ್ಯ ಸ್ಥಾ-ಪಿ-ಸಿ-ದ.

ಆ-ತ ಹಾ-ರ್ದಿ-ಕ ಸ್ವಾ-ಗ-ತ-ಕ್ಕ-ರ್ಹ ನಿ-ಜ,

ಆ-ತ-ನ ಸ-ಮ-ರ್ಥಿ-ಸು-ವೆ ಎಂ-ಬು-ದ ತೋ-ರಿ-ಸು-ವ.

ಉ-ನ್ನ-ತ ದ್ವಾ-ರ-ಗ-ಳೇ, ಇ-ಲ್ಲಿ-ದೆ ವಾ-ರ್ತೆ,

ಹ-ರ್ಷ-ದಿಂ-ದ ಹಾ-ಡು-ವೆ-ವು ಈ ಗೀ-ತೆ:

‘ಯೆ-ಹೋ-ವ ಬ-ಲಿ-ಷ್ಠ, ಯು-ದ್ಧ-ವೀ-ರ-ನಾ-ತ.’

ಆ-ಲಿ-ಸು-ವ ಆ-ತ-ನ, ತಂ-ದು ದಾ-ನ.

ಬಂ-ದಿ-ದೆ ಭ-ಕ್ತ-ರ ಹ-ರ-ಸು-ವ ಕಾ-ಲ.

ಆ-ಗ-ಮಿ-ಸು-ವ ಅ-ರ-ಸ-ನಿ-ಗೆ “ಸ್ವಾ-ಗ-ತ!”