ಆಗ ಅವರಿಗೆ ವ್ಯಕ್ತವಾಗುವದು
ಗೀತೆ 112
ಆಗ ಅವರಿಗೆ ವ್ಯಕ್ತವಾಗುವದು
1. ಶ-ತ್ರು ನಿಂ-ದಿ-ಸಿ-ದ್ದಾ-ರೆ ನಿ-ನ್ನಾ-ಮ,
ಕೆ-ಡಿ-ಸಿ-ದ್ದಾ-ರೆ ಮಾ-ಡಿ ಮೋ-ಸ-ವ,
ನಿ-ನ್ನ ರಾ-ಜ ನೀ-ತಿ ಸ್ಥಾ-ಪಿ-ಸು-ವ,
ಸೈ-ತಾ-ನ ಪ್ರ-ಭು-ತ್ವ ಕೆ-ಡ-ವು-ವ.
(ಪಲ್ಲವಿ)
2. ಪ್ರ-ತಿ-ಭ-ಟಿ-ಸು-ತ್ತಾ-ನೆ ಸೈ-ತಾ-ನ,
ಅ-ವ-ನ-ಲ್ಲ ನಿ-ನ-ಗೆ ಸ-ಮಾ-ನ.
ಹ-ರ್ಮ-ಗೆ-ದೋ-ನ-ಲ್ಲಾ-ತ-ನ ಸೈ-ನ್ಯ,
ನಾ-ಶ-ವಾ-ಗಿ ಹೋ-ಗೋ-ದು ಖಂ-ಡಿ-ತ.
(ಪಲ್ಲವಿ)
3. ಅ-ಹಂ-ಕಾ-ರಿ ಶೋ-ಷಿ-ಸಿ ಜ-ನ-ರ,
ನ-ಡೆ-ಸು-ತ್ತಾ-ನೆ ತ-ನ್ನ-ಧಿ-ಕಾ-ರ.
ನಿ-ನ್ನ ಹ-ಸ್ತ ಆ-ಳಿ-ಕೆ ಮು-ರಿ-ದು,
ಶೋ-ಷ-ಣೆ-ಗೆ ಅಂ-ತ್ಯ ತ-ರು-ವು-ದು.
(ಪಲ್ಲವಿ)
ಆ ದಿ-ನ-ದಿ ನೀ-ನೊ-ಬ್ಬ-ನೇ ಯೆ-ಹೋ-ವ,
ನ್ಯಾ-ಯ-ಶೀ-ಲ, ಸ-ತ್ಯ-ತೆ-ಯ ಮೂ-ಲ.
ಸೃ-ಷ್ಟಿ-ಗೆ-ಲ್ಲ ವ್ಯ-ಕ್ತ-ವಾ-ಗು-ವು-ದಾ-ಗ,
ಉ-ದ್ದೇ-ಶ-ವ ನೀ ಪೂ-ರೈ-ಸು-ವಾ-ತ.