ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆತ್ಮದ ಫಲಗಳು

ಆತ್ಮದ ಫಲಗಳು

ಗೀತೆ 163

ಆತ್ಮದ ಫಲಗಳು

(ಗಲಾತ್ಯ 5:​22, 23)

1. ದೇ-ವ-ರಾ-ತ್ಮ-ದ ಫ-ಲ-ಗ-ಳ,

ಫ-ಲಿ-ಸಿ ಇ-ಟ್ಟು-ಕೊ-ಳ್ಳು-ವ.

ಹೀ-ಗೆ ದೇ-ವ-ಗೆ ಸ್ತು-ತಿ ತಂ-ದು,

ಜೀ-ವ-ವ-ನ್ನು ಗ-ಳಿ-ಸು-ವ.

ಎ-ಲ್ಲ ಸ-ಮ-ಯ ತೋ-ರಿ-ಸು-ವ,

ದೇ-ವ-ರಂ-ತ-ಹ ಪ್ರೀ-ತಿ-ಯ.

ನಾ-ವು ಸ-ದಾ ಉ-ಲ್ಲಾ-ಸಿ-ಸು-ವ,

ಸಂ-ತೋ- ಕೊ-ಡು-ತೆ ಬ-ಲ.

2. -ಮಾ-ಧಾ- ನ-ಮ್ಮ ಸಂ-ಪ-ತ್ತು

ಮಾ-ಡಿ ಐ-ಕ್ಯ-ದಿಂ-ದಿ-ರೋ-ಣ.

ಪ್ರ-ದ-ರ್ಶಿ-ಸು-ತ ದೀ-ರ್ಘ-ಶಾಂ-ತಿ,

ತಾ-ಳ್ಮೆ-ಯಿಂ-ದ ವ-ರ್ತಿ-ಸೋ-ಣ.

-ಯೆ ತೋ-ರಿ-ಸಿ-ದ-ರೆ ಜ-ನ,

ಆ-ಲಿ-ಸು-ವು-ದು ಸಂ-ಭಾ-ವ್ಯ.

ಮಾ-ಡು-ತ್ತ-ದೆ --ಕಾ--ವು,

ಸಾ-ರು-ವಂ-ತೆ ರಾ-ಜ್ಯ ವಾ-ಕ್ಯ.

3. ನಂ-ಬಿ-ಕೆ ಕೊ-ಡು-ತ್ತ-ದೆ ಧೈ-ರ್ಯ,

ಜೀ-ವೋ-ದ್ದೇ-ಶ ಮಾ-ಡಿ ಶ-ಕ್ತ.

ಸಾ-ಧು-ತ್ವ ಅ-ದೆ-ಷ್ಟೋ ಅ-ಮೂ-ಲ್ಯ,

ತ-ಗ್ಗಿ-ಸು-ತೆ ಕ-ಲ-ಹ-ವ.

-ಮೆ--ಮೆ ಎ-ಷ್ಟೋ ಅ-ಗ-ತ್ಯ,

ಮೆ-ಚ್ಚು-ವ-ನು ಸ-ರ್ವ-ಶ-ಕ್ತ.

ದೇ-ವಾ-ತ್ಮ ಗು-ಣ-ಗ-ಳ-ವ-ಶ್ಯ,

ವಿ-ಕ-ಸಿ-ಸೋ-ಣ ಸ-ತ-ತ.