ಇತರರಿಗೆ ಕರುಣೆಯನ್ನು ತೋರಿಸುವುದು
ಗೀತೆ 215
ಇತರರಿಗೆ ಕರುಣೆಯನ್ನು ತೋರಿಸುವುದು
(ಲೂಕ 6:36)
1. ಜ-ಲ-ಪ್ರ-ಳ-ಯ-ದಿಂ-ದ ನಾ-ಶ-ನ,
ಯೆ-ಹೋ-ವ-ನು ಮುಂ-ತಿ-ಳಿ-ಸಿ-ದ.
ನೋ-ಹ-ಗೆ ಕೊ-ಟ್ಟ-ನು ಈ ಆ-ದೇ-ಶ:
‘ಕ-ಟ್ಟು ನಾ-ವೆ, ಕೊ-ಡು ಎ-ಚ್ಚ-ರ!’
ಹಿಂ-ದೆಂ-ದೂ ಕ-ಟ್ಟ-ದಿ-ದ್ದ-ರೂ ನಾ-ವೆ,
ನೋ-ಹ-ನು ಆ-ಜ್ಞೆ ಪಾ-ಲಿ-ಸಿ-ದ.
ದೇ-ವ-ರ ಕ-ರು-ಣೆ ಮಾ-ಡಿ ಮಾ-ನ್ಯ,
ನಾ-ವೆ ಕ-ಟ್ಟಿ ಸಾ-ರು-ತ್ತ ಹೋ-ದ.
2. ಅಂ-ತ್ಯ-ವಾ-ಗು-ತ್ತಿ-ದೆ ಹ-ಳೇ ಲೋ-ಕ,
ಅಂ-ದಿ-ದ್ದಾ-ನೆ ನ-ಮ-ಗೆ ದೇ-ವ.
ಅಂ-ತ್ಯ-ದ ಸು-ದ್ದಿ ಸಾ-ರಿ ತಿ-ಳಿ-ಸಿ,
ಕಿ-ವಿ-ಯು-ಳ್ಳ-ವ-ನು ಕೇ-ಳ-ಲಿ.
‘ಅ-ದು ನ-ನ್ನಿಂ-ದೆಂ-ದೂ ಸಾ-ಧ್ಯ-ವಿ-ಲ್ಲ,’
ಅ-ನ್ನು-ತ್ತೀ-ಯೊ ‘ತ-ರ-ಬೇ-ತಿ-ಲ್ಲ’?
ನೀ-ನು ದೇ-ವ-ರ ಕ-ರು-ಣಾ-ಪಾ-ತ್ರ,
ಕೊ-ಡು-ತೆ ದೇ-ವ-ರಾ-ತ್ಮ ಬ-ಲ.
3. ಸ-ತ್ಯ, ಕ-ರು-ಣೆ ಬೆ-ಸೆ-ದಿ-ದ್ದಾ-ನೆ,
“ರಾ-ಷ್ಟ್ರ”-ದ-ಲ್ಲಿ ಸಂ-ತೋ-ಷ ಇ-ದೆ.
ರಾ-ಜ್ಯ ಸ್ಥಿ-ತಿ-ಯ ಮುನ್-ರು-ಚಿ-ಯಿ-ದು,
ಯೆ-ಹೋ-ವ-ನ ಸ್ವ-ಹ-ಸ್ತ-ವಿ-ದು!
ಕ-ರು-ಣೆ ತೋ-ರಿ-ಸಿ ಜ-ನ-ರಿ-ಗೆ,
ಬು-ದ್ಧಿ ಹೇ-ಳಿ ಸ-ಕ-ಲ-ರಿ-ಗೆ:
‘ಒ-ಡ-ನೆ ನಿ-ಮ್ಮ ಅ-ರ್ಪಿ-ಸಿ-ಕೊ-ಳ್ಳಿ,
ದೇ-ವ-ರ ರಾ-ಜ್ಯ ಸೇ-ವೆ-ಮಾ-ಡಿ.’