ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇದು ಯೆಹೋವನ ದಿನ

ಇದು ಯೆಹೋವನ ದಿನ

ಗೀತೆ 195

ಇದು ಯೆಹೋವನ ದಿನ

(ಕೀರ್ತನೆ 118:⁠24)

1. ಯೆ-ಹೋ-ವ-ನ ದಿ-ನ, ಪ್ರ-ಭು-ತ್ವ ಬಂ-ದಿ-ದೆ,

ಮೂ-ಲೆ-ಗ-ಲ್ಲು ಚೀ-ಯೋ-ನಿ-ನ-ಲ್ಲಿ-ದೆ.

ಸ್ವ-ರ-ವೆ-ತ್ತಿ ಹಾ-ಡಿ, ಹೇ-ಳಿ ಕೃ-ತ-ಜ್ಞ-ತೆ,

ನ-ಮ್ಮ ನಿ-ರೀ-ಕ್ಷೆ

ಯೆ-ಹೋ-ವ-ನ ರಾ-ಜ್ಯ-ವೇ.

(ಪಲ್ಲವಿ)

2. ಕ್ರಿ-ಸ್ತ ಆ-ಳು-ತ್ತಾ-ನೆ, ಹ-ರ್ಮ-ಗೆ-ದೋನ್‌◌◌ಮುಂ-ದೆ.

ಸೈ-ತಾ-ನ ವ್ಯ-ವ-ಸ್ಥೆ ಹೋ-ಗ-ಲಿ-ದೆ.

ಧೈ-ರ್ಯ-ದಿ ಸು-ವಾ-ರ್ತೆ, ಕೇ-ಳಿ-ಸಿ ಎ-ಲ್ಲೆ-ಡೆ.

ದೀ-ನ ವಿ-ಧೇ-ಯ-ತೆ-ಗೆ

ಕೊ-ಡಿ ಒ-ತ್ತಾ-ಸೆ.

(ಪಲ್ಲವಿ)

3. ಅ-ರ-ಸ ಅ-ಮೂ-ಲ್ಯ, ನ-ಮ-ಗೆ-ಷ್ಟೋ ಇ-ಷ್ಟ.

ಒ-ಪ್ಪು-ವೆ-ವಾ-ತ-ನ ಆ-ಳಿ-ಕೆ-ಯ.

ದ್ವಾ-ರ ಪ್ರ-ವೇ-ಶಿ-ಸಿ, ದೇ-ವ-ರ ಪ್ರಾ-ರ್ಥಿ-ಸಿ.

ಇ-ರೋ-ಣ ನಾ-ವು

ಶು-ಶ್ರೂ-ಷೆ-ಯ-ಲ್ಲಿ ಸ-ದಾ.

(ಪಲ್ಲವಿ)

ದೇ-ವ-ರಾ-ಜ್ಯ, ತ-ರು-ವಿ ಏ-ನು?

ಸ-ತ್ಯ, ನೀ-ತಿ ಜ-ಯ-ವ-ನು.

ತ-ರು-ವಿ ನೀ-ನು ಇ-ನ್ನೇ-ನ-ನ್ನು?

ನಿ-ತ್ಯ-ಜೀ-ವ, ಹ-ರ್ಷ-ವ-ನ್ನು.

ವಿ-ಶ್ವ-ರಾ-ಜ-ನ ಸ್ತು-ತಿ-ಸು,

ಆ-ತ ನಂ-ಬಿ-ಗ-ಸ್ತ-ನು.