ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಈ ಪ್ರಪಂಚದ ದೃಶ್ಯವು ಬದಲಾಗುತ್ತಾ ಇದೆ”

“ಈ ಪ್ರಪಂಚದ ದೃಶ್ಯವು ಬದಲಾಗುತ್ತಾ ಇದೆ”

ಗೀತೆ 199

“ಈ ಪ್ರಪಂಚದ ದೃಶ್ಯವು ಬದಲಾಗುತ್ತಾ ಇದೆ”

(1 ಕೊರಿಂಥ 7:⁠31, NW)

1. ಜ-ನ-ರು ಭೂ-ಮಿ-ಯ ಧ್ವಂ-ಸ,

ಮಾ-ಡಿ ಸೃ-ಷ್ಟಿ-ಯ ಕ-ಲ್ಮ-ಷ.

ಆ-ದ-ರೂ ಇ-ದೆ ಪ್ರ-ತೀ-ಕ್ಷ

ದು-ಷ್ಟ-ತೆ-ಯ ವಿ-ನಾ-ಶ.

(ಪಲ್ಲವಿ)

2. ವೈ-ರಿ ನಾ-ಯಿ-ಯಂ-ತೆ ಕ-ಚ್ಚಿ,

ಹೀ-ರಿ-ದ-ರೂ ನ-ಮ್ಮ ಶ-ಕ್ತಿ,

ತ-ಟ್ಟಿ ಕೈ-ಚ-ಪ್ಪಾ-ಳೆ ಗ-ಟ್ಟಿ,

ವಿ-ಜ-ಯ-ವು ಖಾ-ತ-ರಿ.

(ಪಲ್ಲವಿ)

3. ವೈ-ರಿ ಮಾ-ಡಿ ವಿ-ರೋ-ಧ-ವ,

ಮಾ-ಡಿ-ದ-ರೂ ಹ-ಸ್ತ-ಕ್ಷೇ-ಪ,

ನಾ-ವೋ ಅಂ-ಟಿ ದೇ-ವ-ವಾ-ಕ್ಯ,

ಇ-ಡು-ವ ಹೃ-ದ ಶು-ದ್ಧ.

(ಪಲ್ಲವಿ)

4. ಪಿ-ಶಾ-ಚ ವ್ಯ-ವ-ಸ್ಥೆ ಅಂ-ತ್ಯ,

ಅ-ವ-ನ ಸೆ-ರೆ ನಿ-ಕ-ಟ.

ಈ ವಾ-ರ್ತೆ ಘೋ-ಷಿ-ಸು-ವಾ-ಗ,

ದೇ-ವ ನೀ-ಡು-ವ ಬ-ಲ.

(ಪಲ್ಲವಿ)

ಲೋ-ಕ ದೃ-ಶ್ಯ ಬ-ದ-ಲಾ-ಗು-ತ್ತಿ-ದೆ,

ದೇ-ವ ನ-ಮ್ಮ ಸು-ರ-ಕ್ಷೆ-ಗೆ

ಏ-ರ್ಪ-ಡಿ-ಸು-ತ್ತಿ-ದ್ದಾ-ನೆ.