ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಂದಿಗೂ ಕೆಟ್ಟುಹೋಗದ ನಿಕ್ಷೇಪಗಳು

ಎಂದಿಗೂ ಕೆಟ್ಟುಹೋಗದ ನಿಕ್ಷೇಪಗಳು

ಗೀತೆ 147

ಎಂದಿಗೂ ಕೆಟ್ಟುಹೋಗದ ನಿಕ್ಷೇಪಗಳು

(ಮತ್ತಾಯ 6:⁠20)

1. ಓ ಎ-ಷ್ಟು ಕೃ-ತ-ಜ್ಞ-ರು ನಿಂ-ಗೆ ಪಿ-ತ!

ತಿ-ಳಿ-ಸು-ತ್ತೀ ನಿ-ನ್ನ ಸ-ತ್ಯ.

ರಾ-ಜ್ಯ ಸೇ-ವೆ-ಯು ಸು-ಯೋ-ಗ-ವೇ ಸ-ರಿ,

ಸ-ನ್ನಿ-ಹಿ-ತ ಖಾ-ತ್ರಿ ರಾ-ಜ್ಯ.

2. ನಿ-ನ್ನ ವಿ-ವೇ-ಕ, ಶ-ಕ್ತಿ, ಪ್ರೀ-ತಿ, ನ್ಯಾ-ಯ,

ಉ-ತ್ತೇ-ಜಿ-ಸು-ತೆ ಹೃ-ದ-ಯ.

ಕ್ರಿ-ಸ್ತ-ನ-ನ್ನು ಕೊ-ಟ್ಟಿ ರ-ಕ್ಷ-ಕ-ನಾ-ಗಿ,

ತ-ರು-ತೆ-ಮ-ಗೆ ಹ-ರ್ಷ-ವ.

3. ನಿ-ನ್ನ ಸ್ನೇ-ಹ, ನ-ಮ-ಗೆ ಆ-ಶೀ-ರ್ವಾ-ದ,

ಮಿ-ಗಿ-ಲೇ-ನು ಅ-ದ-ಕ್ಕಿಂ-ತ?

ನಿ-ನ್ನ ಪ್ರೀ-ತಿ-ಕೃ-ಪೆ-ಯ ಮ-ನ-ಶ್ಶಾಂ-ತಿ,

ಬ-ರು-ತೆ ಅ-ದು ನಿ-ನ್ನಿಂ-ದ.

4. ಉ-ಪ-ಕಾ-ರ-ಸ್ತು-ತಿ-ಗಿ-ದೆ ಕಾ-ರ-ಣ,

ನಿ-ನ್ನ ನು-ಡಿ-ಗಿ-ದೆ ಜ-ಯ.

ಪ್ರೀ-ತಿ-ಪಾ-ತ್ರ-ರಿ-ಗೆ ನಿ-ನ್ನ-ನು-ಗ್ರ-ಹ,

ಕೆ-ಟ್ಟು-ಹೋ-ಗ-ದ ನಿ-ಕ್ಷೇ-ಪ.