ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಚ್ಚರವಾಗಿ, ದೃಢನಿಂತು, ಬಲಗೊಳ್ಳಿರಿ

ಎಚ್ಚರವಾಗಿ, ದೃಢನಿಂತು, ಬಲಗೊಳ್ಳಿರಿ

ಗೀತೆ 174

ಎಚ್ಚರವಾಗಿ, ದೃಢನಿಂತು, ಬಲಗೊಳ್ಳಿರಿ

(1 ಕೊರಿಂಥ 16:⁠13)

1. ಎ-ಚ್ಚ-ರ, ದೃ-ಢ-ತೆ, ಬ-ಲ,

ಯು-ದ್ಧ-ದ-ಲ್ಲಿ ಅ-ವ-ಶ್ಯ.

ತೋ-ರಿ-ಸಿ-ರಿ ಧೈ-ರ್ಯ-ತ-ನ,

ವಿ-ಜ-ಯ-ವು ನಿ-ಶ್ಚ-ಯ.

ಮ-ಹಾ ಗಿ-ದ್ಯೋನ್‌ ಕ್ರಿ-ಸ್ತ-ನ ಜೊ-ತೆ,

ಮಿ-ದ್ಯಾನ್‌ ಪಾ-ಳೆ-ಯ ಮು-ತ್ತಿ-ದ್ದೇ-ವೆ.

ರ-ಣ-ಘೋ-ಷ ಕೇ-ಳು-ತೆ ಬೇ-ಗ,

ಶ-ತ್ರು ಓ-ಡೋ-ರು ಆ-ಗ.

2. ಎ-ಚ್ಚ-ರ, ಸ್ವ-ಸ್ಥ-ಚಿ-ತ್ತ-ತೆ,

ತೋ-ರಿ-ಸಿ ವಿ-ಧೇ-ಯ-ತೆ.

ಸ್ವಂ-ತ ಸ್ಥಾ-ನ-ದ-ಲ್ಲಿ ನಿಂ-ತು,

ಕೇ-ಳಿ ಯೇ-ಸು-ವಿ-ನಾ-ಜ್ಞೆ.

ಯೇ-ಸು ಮಾ-ದ-ರಿ ತೋ-ರಿ-ಸು-ತೆ,

ಪ್ರಾ-ಪ್ತಿ ಹೇ-ಗೆಂ-ದು ದೇ-ವ-ಕೃ-ಪೆ.

ಸೈ-ನ್ಯ-ದ-ಲ್ಲಿ ಐ-ಕ್ಯ-ದಿ ನಾ-ವು,

ತೋ-ರಿ-ಸಿ ನಿ-ಷ್ಠೆ-ಯ-ನ್ನೇ.

3. ಎ-ಚ್ಚ-ರ, ತೋ-ರಿ-ಸಿ ತಾ-ಳ್ಮೆ,

ಯೆ-ಹೋ-ವ-ಗೆ ಕಾ-ಯಿ-ರಿ.

ಆ-ತ ಸ-ರ್ವ ನಿ-ಯಂ-ತ್ರ-ಕ,

ಹೋ-ಗ-ನು ಕಾ-ಲ-ಮೀ-ರಿ.

ಮು-ನ್ನೂ-ರು ಭ-ಟ-ರಿ-ಗಂ-ದಂ-ತೆ,

ಹೇ-ಳು-ವ ಕಾ-ಲ ನಾ-ಯ-ಕ-ನೇ.

ಯು-ದ್ಧ ನಿ-ಯ-ಮ ಕ-ಲಿ-ಯಿ-ರಿ,

ದೇ-ವ-ರ ಸ-ಮ-ರ್ಥಿ-ಸಿ.

4. ಎ-ಚ್ಚ-ರ, ತೋ-ರಿ-ಸಿ ಐ-ಕ್ಯ,

ಸು-ವಾ-ರ್ತೆ ಸಾ-ರು-ವಾ-ಗ.

ದೇ-ವ-ಪ್ರ-ಭು-ತ್ವ ಕ್ರ-ಮ-ವ,

ಪಾ-ಲಿ-ಸೋ-ದು ಪ್ರಾ-ಮು-ಖ್ಯ.

ಆ-ರ್ಭ-ಟಿ-ಸೋ-ಣ ನಾ-ವು ಕೂ-ಡಿ:

“ಯೆ-ಹೋ-ವ, ಗಿ-ದ್ಯೋ-ನ-ನ ಕ-ತ್ತಿ!”

ಎ-ಚ್ಚ-ರ, ದೃ-ಢ-ತೆ, ಪ್ರ-ಬ-ಲ!

ಸಾ-ಗಿ ಕೊ-ನೇ ತ-ನ-ಕ!