ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಐಕ್ಯದಿಂದ ಕೂಡಿಬರುವುದು

ಐಕ್ಯದಿಂದ ಕೂಡಿಬರುವುದು

ಗೀತೆ 65

ಐಕ್ಯದಿಂದ ಕೂಡಿಬರುವುದು

(ಕೀರ್ತನೆ 133)

1. ಸೋ-ದ-ರ-ರ ಏ-ಕ-ತೆ,

ಅ-ದು ಎ-ಷ್ಟೋ ರ-ಮ್ಯ,

ಅ-ವ-ರ ಪ-ರ-ಸ್ಪ-ರ

ಪ್ರೀ-ತಿ ಅ-ತಿ ಚೆ-ನ್ನ!

ಹೆ-ರ್ಮೋ-ನ ಇ-ಬ್ಬ-ನಿ-ಯಂ-ತೆ

ದೇ-ವ-ರಾ-ಶೀ-ರ್ವಾ-ದ.

ಸು-ರಿ-ದು ಅ-ವ-ರ ಮೇ-ಲೆ,

ತುಂ-ಬು-ತೆ ಕ-ಳೆ-ಯ.

2. ಪ-ರ-ಸ್ಪ-ರ ಸಂ-ಧಿ-ಸಿ,

ಸ-ತ್ಕಾ-ರ್ಯ ಪ್ರೇ-ರಿ-ಸಿ.

ನ-ಮ್ಮ ನಿ-ರೀ-ಕ್ಷ-ಣೆ-ಯ

ಶ್ರ-ದ್ಧೆ-ಯಿಂ-ದ ಸಾ-ರಿ.

ಸ-ಭಾ ಕೂ-ಟ-ಗ-ಳಿ-ಗೆ-ಲ್ಲ

ಪೂ-ರ್ವ-ಸಿ-ದ್ಧ-ರಾ-ಗಿ.

ಇ-ತ-ರ-ರಿ-ಗೆ ಪಾ-ಲ-ನ್ನು

ಕೊ-ಡೋ-ಣ ಸ-ತ್ಯ-ದಿ.

3. ಯೆ-ಹೋ-ವ ನಂ-ಬಿ-ಗ-ಸ್ತ,

ವಾ-ಕ್ಯ-ವು ನಿ-ಶ್ಚಿ-ತ.

ನಿ-ರೀ-ಕ್ಷೆ-ಗಾ-ಗಿ ಮಾ-ಡಿ,

ಪ-ಕ್ಕಾ ಅ-ಧ್ಯ-ಯ-ನ.

ಕೂ-ಟ ಹಾ-ಜ-ರಿ-ಯ-ನ್ನೆಂ-ದೂ

ಮಾ-ಡ-ದೆ ಅ-ಲ-ಕ್ಷ್ಯ.

ದೇ-ವ-ದಿ-ನ ಸಾ-ಮೀ-ಪ್ಯ-ವ

ನೋ-ಡಿ ಹೆ-ಚ್ಚಿ-ಸೋ-ಣ.