ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಒಬ್ಬರನ್ನೊಬ್ಬರು ಸ್ವಾಗತಿಸಿರಿ”!

“ಒಬ್ಬರನ್ನೊಬ್ಬರು ಸ್ವಾಗತಿಸಿರಿ”!

ಗೀತೆ 155

“ಒಬ್ಬರನ್ನೊಬ್ಬರು ಸ್ವಾಗತಿಸಿರಿ”!

(ರೋಮಾಪುರ 15:​7, NW)

1. ಓ ಯೇ-ಸು ಸ್ವಾ-ಗ-ತಿ-ಸಿ-ದಂ-ತೆ

ಸ್ವಾ-ಗ-ತಿ-ಸಿ-ರಿ,

ನಿ-ಮ್ಮ ಸೋ-ದ-ರ-ಗೂ

ಜೀ-ವ ಆ-ತ ತೆ-ತ್ತ ಸ-ರಿ.

ಬ-ಲಿ-ತ-ವ ದು-ರ್ಬ-ಲ-ಗೆ

ಸ-ಹಾ-ಯ ಕೊ-ಡ-ಲಿ,

ಹೀ-ಗೆ ಅ-ವ-ನ ನಿ-ರೀ-ಕ್ಷೆ ಬ-ಲ-ಪ-ಡಿ-ಸ-ಲಿ.

ಪ್ರ-ವಾ-ದಿ-ಗ-ಳ ನು-ಡಿ ಈ-ಗ

ಈ-ಡೇ-ರು-ತ್ತಿ-ದೆ,

ನ-ಮ್ಮ ತಾ-ಳ್ಮೆ, ನಿ-ರೀ-ಕ್ಷೆ, ಇ-ವು ಬೆ-ಳೆ-ಯು-ತ್ತಿ-ವೆ.

ಹಿ-ತ ನ-ಮ-ಗೆ ಮಾ-ತ್ರ

ಸಿ-ಗು-ವಂ-ತೆ ನೋ-ಡ-ದೆ,

ಸೋ-ದ-ರ ಹಿ-ತ ಬ-ಯ-ಸೋ-ಣ

ನಾ-ವೂ ಅಂ-ತೆ-ಯೇ.

2. ಯೆ-ಹೋ-ವ ಕೂ-ಡಿ-ಸು-ತ್ತಾ-ನೆ

ಶಾಂ-ತಿ-ಪ್ರಿ-ಯ-ರ-ನು,

ಕಾ-ಲ ಬಂ-ದಿ-ದೆ ಪು-ತ್ರ-ನು ಭೂ-ಶಾಂ-ತಿ ತ-ರ-ಲು.

ಎ-ಲ್ಲಾ ಕು-ಲ, ಭಾ-ಷೆ ಜ-ನ-ರ

ಕ-ರೆ-ಯು-ತ್ತಾ-ನೆ,

ಹೃ-ದ-ಮ-ನ-ದಿ ಹ-ರ್ಷ-ವ-ನ್ನು

ನೆ-ಡು-ತ್ತಿ-ದ್ದಾ-ನೆ.

ದೇ-ವ ಮ-ಹಿ-ಮೆ-ಗಾ-ಗಿ ಸ್ವಾ-ಗ-ತ ನೀ-ಡು-ತ್ತೇ-ವೆ,

ಭೇ-ದ-ವಿ-ಲ್ಲ-ದೆ ಸ-ರ್ವ-ರ

ಮಿ-ತ್ರ-ರಾ-ಗು-ತ್ತೇ-ವೆ.

ದೇ-ವ-ರ ಉ-ದಾ-ರ-ತೆ ನ-ಮ್ಮ

ಸು-ಯೋ-ಗ ಸ-ರಿ,

ವಿ-ಸ್ತ-ರಿ-ಸೋ-ಣ ಹೃ-ದ-ವ

ಕ್ರಿ-ಸ್ತ ಹಿಂ-ಬಾ-ಲಿ-ಸಿ.

3. ಪ್ರೇ-ರಿ-ಸೋ-ಣ ಜ-ನ-ರ

ಯಾ-ಹು-ವ ಸ್ತು-ತಿ-ಸ-ಲು,

ಆ-ತ-ನ ರಾ-ಷ್ಟ್ರ-ದ ಜೊ-ತೆ-ಗೆ

ಸ್ತು-ತಿ ಹಾ-ಡ-ಲು.

ಈ ಕಾ-ರ-ಣ ಸಾ-ರೋ-ಣ ಬೀ-ದೀ-ಲಿ, ಮ-ನೆ-ಮ-ನೆ,

ಯೆ-ಹೋ-ವ-ನ ಕೀ-ರ್ತಿ-ವಾ-ರ್ತೆ-ಯ

ಸ-ಕ-ಲ-ರಿ-ಗೆ.

ಈ ದೇ-ವ-ಸ್ತು-ತಿ ಹಾ-ಡೋ ಘ-ನ ಇ-ರ-ದು ಮುಂ-ದೆ.

ಅಂ-ತಿ-ಮ ದಿ-ನ-ಗ-ಳಿ-ವು

ಸ-ರ್ವ ಅ-ನೀ-ತಿ-ಗೆ.

ಈ ಕಾ-ರ-ಣ-ದಿ ಸ-ಹೋ-ದ-ರ-ರ ಪ್ರೀ-ತಿ-ಸೋ-ಣ,

ವಾ-ಕ್ಯ-ದಂ-ತೆ ಪ-ರ-ಸ್ಪ-ರ

ಸು-ಸ್ವಾ-ಗ-ತಿ-ಸೋ-ಣ.