ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಳ್ಳೇತನವೆಂಬ ಫಲ

ಒಳ್ಳೇತನವೆಂಬ ಫಲ

ಗೀತೆ 95

ಒಳ್ಳೇತನವೆಂಬ ಫಲ

(ಗಲಾತ್ಯ 5:⁠22, NW)

1. ಯೆ-ಹೋ-ವ ಶಾ-ಶ್ವ-ತ ವಿ-ಶ್ವಾ-ಧಿ-ಪ-ತಿ,

ಒ-ಳ್ಳೇ-ತ-ನ-ವು ಆ-ತ-ನ ಪ್ರ-ಕೃ-ತಿ.

ಪು-ತ್ರ-ನ ಸ್ವ-ರ್ಗ-ದಿಂ-ದ ಕ-ಳು-ಹಿ-ದ,

ಪಾ-ಪಿ ತಿ-ರು-ಗ-ಲಿ ಎಂ-ಬ ಕಾ-ರ-ಣ.

2. ಈ ಒ-ಳ್ಳೇ-ತ-ನ-ವು ಬಾ-ಬೆ-ಲಿ-ನಿಂ-ದ,

ಜ-ನ-ರ ವಿ-ಮು-ಕ್ತಿ ಮಾ-ಡು-ತೆ ನಿ-ಜ.

ಈ ಒ-ಳ್ಳೇ-ತ-ನ ಕೊ-ಡು-ತ್ತೆ ಬೆ-ಳ-ಕು,

ಸ-ರಿ-ತ-ಪ್ಪಿ-ನ ಬೇ-ಧ ಅ-ರಿ-ಯ-ಲು.

3. ಈ ಒ-ಳ್ಳೇ-ತ-ನ-ವ ಅ-ನು-ಕ-ರಿ-ಸಿ,

ಆ-ತ್ಮ-ದ ಫ-ಲ-ವ ಹೆ-ಚ್ಚು ಫ-ಲಿ-ಸಿ.

ನ್ಯಾ-ಯ, ಔ-ದಾ-ರ್ಯ ನ-ಮ-ಗಾ-ವ-ಶ್ಯ-ಕ,

ದೇ-ವ, ಕ್ರಿ-ಸ್ತ-ರ-ಲ್ಲಿ ವಿ-ಶ್ವಾ-ಸ ಸ-ದಾ.

4. ವಿ-ಕ-ಸಿ-ಸ-ಲು ಈ ಒ-ಳ್ಳೇ-ತ-ನ-ವ,

ಅ-ಗ-ತ್ಯ ಪ್ರಾ-ರ್ಥ-ನೆ, ಸೇ-ವೆ, ಅ-ಭ್ಯಾ-ಸ.

ಬಿ-ಡ-ದೆ ಸ-ಹೋ-ದ-ರ ಸ-ಹ-ವಾ-ಸ,

ಒ-ಳ್ಳೇ-ತ-ನ-ದಿ ಆ-ಗು-ವೆ-ವು ಪೂ-ರ್ಣ.