ಓ ದೇವರೊಂದಿಗೆ ನಡೆ!
ಗೀತೆ 138
ಓ ದೇವರೊಂದಿಗೆ ನಡೆ!
(ಮೀಕ 6:8)
1. ಓ ದೇ-ವ-ರೊಂ-ದಿ-ಗೆ ನ-ಡೆ,
ದ-ಯೆ ಸ-ತ್ಯ-ದಿಂ-ದ.
ಸ-ಮ-ಗ್ರ-ತೆ ಕಾ-ಪಾ-ಡು-ತ್ತ,
ಪ-ಡೆ ನ-ವ-ಬ-ಲ.
ಸ-ತ್ಯ-ವ-ನ್ನು ಸ-ಮ-ರ್ಥಿ-ಸು,
ವಂ-ಚಿ-ಸ-ಲ್ಪ-ಡ-ದೆ.
ದೇ-ವ-ರ ಕೈ-ಯ ಹಿ-ಡಿ-ದು,
ಮ-ಗು-ವಂ-ತೆ ನ-ಡೆ.
2. ಓ ದೇ-ವ-ರೊಂ-ದಿ-ಗೆ ನ-ಡೆ,
ಪಾ-ಪ-ವ ವ-ರ್ಜಿ-ಸು.
ಪ್ರೌ-ಢ-ತೆ-ಗೆ ಮುಂ-ದು-ವ-ರಿ,
ದೇ-ವ-ರ ಮೆ-ಚ್ಚಿ-ಸು.
ನಿ-ರ್ಮ-ಲ, ಸ-ತ್ಯ, ನ್ಯಾ-ಯ-ವ,
ಯೋ-ಚಿ-ಸು-ತ್ತ-ಲಿ-ದ್ದು.
ತಾ-ಳಿ, ದೇ-ವ-ರ-ಲ್ಲಿ ಪೂ-ರ್ಣ,
ಭ-ರ-ವ-ಸೆ-ಯಿ-ಡು.
3. ಓ ದೇ-ವ-ರೊಂ-ದಿ-ಗೆ ನ-ಡೆ,
ನಂ-ಬಿ-ಗ-ಸ್ತ-ನಾ-ಗಿ.
ಆ-ಗ ಸಂ-ತೃ-ಪ್ತಿ, ಭ-ಕ್ತಿ-ಯು
ಇ-ರೋ-ದು ನಿ-ಮ್ಮ-ಲ್ಲಿ.
ಓ ದೇ-ವ-ರೊಂ-ದಿ-ಗೆ ನ-ಡೆ,
ಮ-ಹಿ-ಮೆ-ಪ-ಡಿ-ಸು.
ರಾ-ಜ್ಯ ಸೇ-ವೆ ತ-ರು-ತ್ತ-ದೆ,
ಮ-ಹಾ ಹ-ರ್ಷ-ವ-ನು.