‘ಕನಿಷ್ಠರಂತೆ’ ವರ್ತಿಸುವುದು
ಗೀತೆ 122
‘ಕನಿಷ್ಠರಂತೆ’ ವರ್ತಿಸುವುದು
(ಲೂಕ 9:48, NW)
1. ದೇ-ವಾ-ಜ್ಞೆ-ಯ ಕೇ-ಳು-ವ-ವ,
ಅ-ನು-ಗ್ರ-ಹಿ-ತ ಸ-ತ್ಯ.
ದೇ-ವ ಮಾ-ತು ಕೇ-ಳು-ವ-ವ,
ಆ-ಶೀ-ರ್ವಾ-ದ-ಕ್ಕೆ ಅ-ರ್ಹ.
ಆ-ದ-ರೆ ಅ-ಪ-ರಿ-ಪೂ-ರ್ಣ,
ಪಾ-ಪಿ-ಯಾ-ದ ಕಾ-ರ-ಣ,
ನ-ಮ್ರ-ನಾ-ಗಿ ದೇ-ವ-ರಿ-ಗೆ
ಅ-ಧೀ-ನ-ತೆ ಅ-ಗ-ತ್ಯ.
2. ‘ಕ-ನಿ-ಷ್ಠ-ರಂ-ತೆ ವ-ರ್ತಿ-ಸು,’
ಎಂ-ದ ಯೇ-ಸು ಕ್ರಿ-ಸ್ತ-ನು.
ತ-ರು-ತೆ ಶಾಂ-ತಿ ಐ-ಕ್ಯ-ವ,
ಹೌ-ದು, ನಿ-ಶ್ಚ-ಯ-ವಿ-ದು.
ಉ-ತ್ತ-ಮ ಮಾ-ದ-ರಿ-ಯಿ-ಟ್ಟು,
ಸ-ದಾ ತೋ-ರಿ-ಸಿ-ದ-ನು.
ದೇ-ವ-ರಿ-ಗೆ ಅ-ಧೀ-ನ-ತೆ,
ಸಂ-ತೋ-ಷ ತಂ-ದಿ-ತ-ದು.
3. ಮಾ-ನ ಕೊ-ಡು-ವು-ದ-ರ-ಲಿ,
ಮುಂ-ದಾ-ಗಿ ಅ-ದ-ರ-ಲ್ಲಿ,
ಕ್ರಿ-ಸ್ತ-ನು ಸೋ-ದ-ರ-ಗಾ-ಗಿ,
ಸ-ತ್ತ-ದ್ದ-ನ್ನು ಜ್ಞಾ-ಪಿ-ಸಿ.
ಸೋ-ದ-ರ-ರು ದೇ-ವ-ರಾ-ಸ್ತಿ,
ಕೊ-ಡು-ತ್ತಾ-ನಾ-ತ ಶ-ಕ್ತಿ.
ಕ-ನಿ-ಷ್ಠ-ರಾ-ಗಿ ವ-ರ್ತಿ-ಸಿ,
ಸ-ಮ-ತೆ-ಯ ತೋ-ರಿ-ಸಿ.
4. ತ-ಲೆ-ತ-ನ-ವೆಂ-ಬ ಸೂ-ತ್ರ,
ಮಾ-ಡ-ಬೇ-ಕೆ-ಮ್ಮ ನ-ಮ್ರ.
ಆ-ಗಿ-ಸ-ಬೇ-ಕು ಕ-ನಿ-ಷ್ಠ,
ತೋ-ರಿ-ಸಿ ಪ್ರೀ-ತಿ ಶ್ರೇ-ಷ್ಠ.
ದೇ-ವ-ರ ಆ-ತ್ಮ-ವು ಲ-ಭ್ಯ,
ಕೊ-ಡು-ತ್ತ-ದೆ ಸ-ಹಾ-ಯ.
ದೇ-ವ-ರೊಂ-ದಿ-ಗೆ ಸಂ-ಬಂ-ಧ,
ನ-ಮ್ಮ-ನ್ನಿ-ಡು-ತೆ ನ-ಮ್ರ.