ಕರ್ತನ ಸಂಧ್ಯಾ ಭೋಜನ
ಗೀತೆ 87
ಕರ್ತನ ಸಂಧ್ಯಾ ಭೋಜನ
1. ಯೆ-ಹೋ-ವ-ನೇ, ನೀ-ನೆ-ಮ್ಮ ಪಿ-ತ,
ಈ ರಾ-ತ್ರಿ ಪೂ-ಜ್ಯ-ವೆ-ಮ-ಗೆ!
ನೈ-ಸಾನ್ ಹ-ದಿ-ನಾ-ಲ್ಕ-ನೆ-ಯ ದಿ-ವ-ಸ,
ನ್ಯಾ-ಯ, ಪ್ರೀ-ತಿ-ಯ ವ್ಯ-ಕ್ತ-ತೆ.
ಇ-ಸ್ರೇ-ಲು ಪ-ಸ್ಕ-ಕು-ರಿ ತಿಂ-ದು,
ಹೊಂ-ದಿ-ದ-ರು ಬಿ-ಡು-ಗ-ಡೆ.
ಕಾ-ಲ ದಾ-ಟಿ ಕ್ರಿ-ಸ್ತ ಸ್ವ-ರ-ಕ್ತ-ವ ಹೊ-ಯ್ದು,
ಪೂ-ರೈ-ಸಿ-ದ-ನು ಪ್ರ-ವಾ-ದ-ನೆ.
2. ನಿ-ನ್ನೆ-ದು-ರು ಕೂ-ಡಿ-ದ್ದೇ-ವಿಂ-ದು,
ಕು-ರಿ-ಗ-ಳೋ-ಪಾ-ದಿ ನಾ-ವು.
ನಿ-ನ್ನ ಪ್ರೀ-ತಿ-ಯಿಂ-ದ ಬಂ-ದ ಕ್ರಿ-ಸ್ತ-ನು,
ನಿ-ನ-ಗೆ ಆ-ಭಾ-ರಿ-ಗ-ಳು.
ಮುಂ-ದಿ-ವೆ ಮೇ-ಜ ಮೇ-ಲೆ ವ-ಸ್ತು,
ದ್ರಾ-ಕ್ಷಾ-ಮ-ದ್ಯ, ರೊ-ಟ್ಟಿ-ಗ-ಳು.
ಯಾ-ವ ಸೂ-ಚ-ಕಾ-ಹಾ-ರ ತಿ-ನ್ನ-ಬೇ-ಕೆಂ-ದು
ಜ್ಞಾ-ಪ-ಕ ಹು-ಟ್ಟಿ-ಸು-ತೆ ಅ-ವು.
3. ಯೇ-ಸು ಕ್ರಿ-ಸ್ತ-ನ ದೇ-ಹ-ವ-ನ್ನು
ಸೂ-ಚಿ-ಸು-ತೆ ಆ ರೊ-ಟ್ಟಿ-ಯು.
ಸೂ-ಚಿ-ಸು-ತೆ ಕೆಂ-ಪು ದ್ರಾ-ಕ್ಷಾ-ಮ-ದ್ಯ-ವು
ರ-ಕ್ಷಿ-ಸು-ವ ರ-ಕ್ತ-ವ-ನ್ನು.
ಈ ಸ್ಮಾ-ರ-ಕ ಸಂ-ದ-ರ್ಭ-ವ-ನ್ನ
ಹೃ-ದ-ಮ-ನ-ದ-ಲ್ಲಿ-ಡೋ-ಣ.
ಕ್ರಿ-ಸ್ತ-ನ ಮಾ-ರ್ಗ-ದ-ಲ್ಲಿ ನಿ-ತ್ಯ ನ-ಡೆ-ದು
ಪ-ಡೆ-ಯು-ವ ಅ-ನಂ-ತ ಜೀ-ವ.