ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೃತಜ್ಞಾರ್ಪಣೆಯ ಪ್ರಾರ್ಥನೆ

ಕೃತಜ್ಞಾರ್ಪಣೆಯ ಪ್ರಾರ್ಥನೆ

ಗೀತೆ 45

ಕೃತಜ್ಞಾರ್ಪಣೆಯ ಪ್ರಾರ್ಥನೆ

(ಕೀರ್ತನೆ 65:⁠2)

1. ಕೃ-ಪಾ-ಳು ಯೆ-ಹೋ-ವ, ಸ್ತು-ತಿ-ಪಾ-ತ್ರ,

ಎ-ತ್ತು-ವೆ-ವು ನಿಂ-ಗೆ ನ-ಮ್ಮ ಸ್ತೋ-ತ್ರ.

ಬಂ-ದು ಸ-ನ್ನಿ-ಧಿ, ಬಿ-ನ್ನ-ಹ-ದಾ-ತ,

ಆ-ಗು-ವೆ-ವು ನಿ-ನ್ನ ಜೋ-ಕೆ ವ-ಶ.

ದು-ರ್ಬ-ಲ ಗು-ಣ ಪಾ-ಪ-ದಿ ವ್ಯ-ಕ್ತ,

ಯಾ-ಚಿ-ಸು-ತ್ತೇ-ವಿ-ದ-ಕ್ಕೆ ಕ್ಷ-ಮೆ-ಯ.

ಕೊಂ-ಡಿ ಪು-ತ್ರ ರ-ಕ್ತ-ದಿಂ-ದ ನ-ಮ್ಮ,

ಕ-ಲಿ-ಸೆ-ಮ-ಗೆ ನಿ-ನ್ನ ಸು-ಚಿ-ತ್ತ.

2. ಧ-ನ್ಯ-ರು ನೀ ಕ-ರೆ-ಯು-ವ-ವ-ರು,

ಅಂ-ಗ-ಣ-ದಿ ಶಿ-ಕ್ಷ-ಣ-ಕ್ಕೆ ನೀ-ನು.

ಮಾ-ರ್ಗ-ದ-ರ್ಶ-ಕ-ವು ನಿ-ನ್ನ ವಾ-ಕ್ಯ,

ನಿ-ನ್ನ ಸೌ-ಶೀ-ಲ್ಯ ತೃ-ಪ್ತಿ ಕಾ-ರ-ಣ.

ನಿ-ನ್ನ ಶ-ಕ್ತಿ ಭ-ಯ-ಪ್ರೇ-ರ-ಕ-ವು,

ಭೂ-ಕ್ಷೋ-ಭೆ-ಯ-ನ್ನು ತ-ಣಿ-ಸು-ವು-ದು.

ರ-ಕ್ಷ-ಕ, ನಿ-ನ್ನ ನಿ-ತ್ಯ ರಾ-ಜ್ಯ-ವು,

ಇ-ದ-ನ್ನು ನಿ-ಶ್ಚ-ಯ ಸಾ-ರು-ವೆ-ವು.

3. ನಿ-ನ್ನ ಲ-ಕ್ಷ್ಯ-ದ ಕಾ-ರ-ಣ ಹ-ರ್ಷ,

ಆ-ರಾ-ಧ-ನೆ ವೃ-ದ್ಧಿ ಭೂ-ಮ್ಯಾ-ದ್ಯಂ-ತ.

ನಿ-ನ್ನ ರಾ-ಜ್ಯ ಬಂ-ದು, ಮೃ-ತ್ಯು, ರೋ-ಗ,

ನಿ-ವಾ-ರಿ-ಸ-ಲಿ ಬೇ-ನೆ, ಬಾ-ಷ್ಪ-ವ.

ಪು-ತ್ರ ದು-ಷ್ಟ-ರ ನಾ-ಶ ಮಾ-ಡ-ಲು,

ಹ-ರ್ಷ-ದಿ ಸೃ-ಷ್ಟಿ ಧ್ವ-ನಿ-ಗೈ-ಯೋ-ದು.

ಕೃ-ತ-ಜ್ಞ-ರಾ-ಗಿ ಜ-ಯ-ಧ್ವ-ನಿ-ಯ,

ಹಾ-ಡು-ತ್ತ ಯಾ-ಹು ರಾ-ಜ ಸ್ತು-ತಿ-ಯ.