ಕ್ರೈಸ್ತ ಸಮರ್ಪಣೆ
ಗೀತೆ 13
ಕ್ರೈಸ್ತ ಸಮರ್ಪಣೆ
(ವಿಮೋಚನಕಾಂಡ 39:30, NW)
1. ವಿ-ಶ್ವ ಯೆ-ಹೋ-ವ-ನ ಸೃ-ಷ್ಟಿ,
ಅ-ದಾ-ತ-ನ ಆ-ಸ್ತಿ.
ಭೂ-ಮ್ಯಾ-ಕಾ-ಶ, ತಾ-ರಾ-ರಾ-ಶಿ,
ದೇ-ವ-ರ ಕೈ-ಕೃ-ತಿ.
ಜೀ-ವಿ-ಗ-ಳಿ-ಗೆ ಉ-ಸಿ-ರ,
ಕೊ-ಟ್ಟು ಪ್ರೀ-ತಿ-ಯಿಂ-ದ.
ತಾ-ನೊ-ಬ್ಬ-ನೇ ಸ್ತು-ತಿ-ಗೆ ಅ-ರ್ಹ,
ಎಂ-ದಾ-ತ ತೋ-ರಿ-ಸಿ-ದ.
2. ಪು-ರಾ-ತ-ನ-ದ ಇ-ಸ್ರೇ-ಲು,
ಸೀ-ನಾ-ಯ್ಲಿ ಅಂ-ದಿ-ತು:
‘ಯೆ-ಹೋ-ವ-ನಾ-ಜ್ಞೆ-ಗೆ ನಾ-ವು
ಸ-ದಾ ವಿ-ಧೇ-ಯ-ರು.’
ಕ-ಡ-ಲಿಂ-ದ ರ-ಕ್ಷಿ-ಸಿ-ದ,
ಸ-ರ್ವೇ-ಶ್ವ-ರ-ನಾ-ತ.
ಜ-ನಾಂ-ಗ-ವಾ-ಗಿ ಇ-ರ-ಬೇ-ಕು,
ಅ-ರ್ಪಿ-ತ-ರು ಸ-ರ್ವ-ದಾ.
3. ಯೇ-ಸು ದೀ-ಕ್ಷಾ-ಸ್ನಾ-ನ-ದಿಂ-ದ,
ನೀ-ತಿ ಪೂ-ರೈ-ಸಿ-ದ.
ಮಾ-ಡ-ಲು ದೇ-ವ-ರ ಚಿ-ತ್ತ,
ತ-ನ್ನ ಅ-ರ್ಪಿ-ಸಿ-ದ.
ಯೋ-ರ್ದ-ನಿಂ-ದ ಮೇ-ಲೆ ಬಂ-ದ,
ಅ-ಭಿ-ಷಿ-ಕ್ತ-ನಾ-ದ.
ತೋ-ರಿ-ಸಿ ವಿ-ಧೇ-ಯ-ತೆ, ನಿ-ಷ್ಠೆ,
ದೇ-ವ-ರ ಸೇ-ವಿ-ಸಿ-ದ.
4. ಇ-ದ್ದೇ-ವೆ ನಿ-ನ್ನ ಸ-ನ್ನಿ-ಧಿ,
ಸ್ತು-ತಿ-ಸ-ಲಿ-ಕ್ಕಾ-ಗಿ.
ಸ-ಮ-ರ್ಪಿ-ಸು-ತ್ತ ನ-ಮ್ಮ-ನ್ನು,
ಸ್ವ-ತ್ಯಾ-ಗ-ವ ಮಾ-ಡಿ.
ನೀ ಕೊ-ಟ್ಟಿ ಏ-ಕ-ಜಾ-ತ-ನ,
ತೋ-ರಿ-ಸಿ-ದಿ ಪ್ರೀ-ತಿ,
ನಾ-ವು ಜೀ-ವಿ-ಸ-ಲಿ, ಸಾ-ಯ-ಲಿ,
ನಿ-ನ್ನ-ವ-ರು ಖಾ-ತ-ರಿ.