ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ಷಮಿಸುವವರಾಗಿರಿ

ಕ್ಷಮಿಸುವವರಾಗಿರಿ

ಗೀತೆ 110

ಕ್ಷಮಿಸುವವರಾಗಿರಿ

(ಎಫೆಸ 4:⁠32)

1. ಯೆ-ಹೋ-ವ-ನು ಪ್ರೀ-ತಿ-ಯಿಂ-ದ,

ಪಾ-ಪ-ಕ್ಷ-ಮಾ ಏ-ರ್ಪಾ-ಡ,

ವಿ-ಮೋ-ಚ-ನಾ-ರ್ಥ ಪು-ತ್ರ-ನ,

ಕ-ಳು-ಹಿ-ಸಿ ಮಾ-ಡಿ-ದ.

ಪ-ಶ್ಚಾ-ತ್ತಾ-ಪ-ವ ಪ-ಟ್ಟ-ರೆ,

ಕೇ-ಳೆ ಪಾ-ಪ-ಕ್ಷ-ಮೆ-ಯ.

ಸಿ-ಗೋ-ದೆ-ಮ-ಗಾ-ಗ ಮಾ-ಫಿ,

ಯೇ-ಸು ಯ-ಜ್ಞ ಮು-ಖೇ-ನ.

2. ದೇ-ವ ತೋ-ರಿ-ಸು-ವ ಕ್ಷ-ಮೆ,

ತ-ನ್ನಂ-ತಿ-ರು-ವ-ವ-ಗೆ.

ಇ-ತ-ರ-ಗೆ ಕ್ಷ-ಮೆ-ದೋ-ರಿ,

ಪ್ರೀ-ತಿ-ಸು-ವ-ವ-ರಿ-ಗೆ.

ಎ-ಷ್ಟೋ ಅ-ಪೂ-ರ್ಣ-ರು ನಾ-ವು,

ನಿ-ಜ-ಕ್ಕೂ ಪಾ-ಪಿ-ಗ-ಳೇ.

ನ-ಡೆ, ನು-ಡಿ-ಯ-ಲ್ಲಿ ತ-ಪ್ಪಿ,

ನ-ಮ-ಗ-ಗ-ತ್ಯ ಕ್ಷ-ಮೆ.

3. ನ-ಮ್ಮ ನಿ-ಜ ಕ್ಷ-ಮಾ-ಪ-ಣೆ,

ಕೊ-ಟ್ಟು ದುಃ-ಖ-ಶ-ಮ-ನ.

ತೋ-ರಿ-ಸು-ತೆ ಪ್ರೀ-ತಿ-ದ-ಯೆ,

ಇ-ದು ದೇ-ವಾ-ಶೀ-ರ್ವಾ-ದ.

ಹೃ-ದ-ದಿಂ-ದ ಕ್ಷ-ಮಿ-ಸೋ-ದು,

ತೋ-ರಿ-ಸೋ-ದು ಪ್ರೌ-ಢ-ತೆ.

ಶಾಂ-ತಿ, ಗ್ರ-ಹಿ-ಕೆ-ಯ ಇ-ದು

ತ-ರು-ತೆ ನ-ಮ್ಮ ಮ-ಧ್ಯೆ.

4. ಕ್ಷ-ಮಾ-ಭಾ-ವ ಶ್ರೇ-ಷ್ಠ ಗು-ಣ,

ಬೇ-ಕ-ದು ಸ-ರ್ವ-ರಿ-ಗೆ.

ಮು-ನಿ-ಸು, ನಿ-ಷ್ಠು-ರ-ತೆ-ಯ,

ಇ-ದು ದೂ-ರ-ವಿ-ಡು-ತೆ.

ನಿ-ಜ ಕ್ಷ-ಮೆ-ದೋ-ರು-ವಾ-ಗ,

ದೇ-ವ-ರ ಹೋ-ಲು-ತ್ತೇ-ವೆ.

ಆ-ತ-ನ ಕ್ಷ-ಮಾ-ಭಾ-ವ-ಕ್ಕೆ

ಕೊ-ಡು-ವೆ-ವು ಮಾ-ನ್ಯ-ತೆ.