ಜನರನ್ನು ಬಿಡುಗಡೆ ಮಾಡುವ ಸತ್ಯ
ಗೀತೆ 121
ಜನರನ್ನು ಬಿಡುಗಡೆ ಮಾಡುವ ಸತ್ಯ
1. ಪೂ-ರ್ವ-ದ ಧ-ರ್ಮ-ಶಾ-ಸ್ತ್ರ, ಭ-ವಿ-ಷ್ಯ-ನು-ಡಿ-ಗ-ಳು,
ಮು-ನ್ಸೂ-ಚಿ-ಸಿ-ವೆ ಅ-ತ್ಯ-ಮೂ-ಲ್ಯ
ಸ-ತ್ಯ-ವೊಂ-ದ-ನ್ನು.
ದೇ-ವ-ರ ಸಂ-ತಾ-ನ ಸಂ-ಬಂ-ಧ-ದ ಸ-ತ್ಯ-ವ-ದು,
ಜ-ನ ಕ್ರಿ-ಸ್ತ ಮು-ಖೇ-ನ
ಜೀ-ವ ಹೊಂ-ದು-ವ-ರೆಂ-ದು.
2. ‘ನಾ-ನೇ ಮಾ-ರ್ಗ, ಸ-ತ್ಯ, ಜೀ-ವ,’ ಎಂ-ದ-ನು ಕ್ರಿ-ಸ್ತ-ನು,
ಬಂ-ದ-ನ-ವ ಪಾ-ಪ ಹೊ-ತ್ತು,
ರ-ಕ್ತ ಅ-ರ್ಪಿ-ಸ-ಲು,
ದೇ-ವ ಸ-ತ್ಯ-ನು, ನಿ-ರ್ದೋ-ಷಿ-ಯೆಂ-ದು ಸ್ಥಾ-ಪಿ-ಸ-ಲು,
ಈ-ಗ-ಲೋ ದೇ-ವ-ವೈ-ರಿ-ಗ-ಳ-ನ್ನು
ಸೋ-ಲಿ-ಸ-ಲು.
3. ಸ-ತ್ಯ ಸಿ-ಕ್ಕಿ-ದೆ ಯೆ-ಹೋ-ವ-ನ ಪು-ತ್ರ ಮೂ-ಲ-ಕ,
ಪಾ-ಪ-ವೆ-ಲ್ಲ ಇ-ಲ್ಲ-ದೆ
ಹೋ-ಗು-ವ ಭ-ರ-ವ-ಸ.
ದೇ-ವ-ರ ಸಂ-ತಾ-ನ, ವಾ-ಗ್ದ-ತ್ತ ಪು-ರು-ಷ-ನಾ-ತ,
ಈ-ಗ ರಾ-ಜ ಯಾ-ಜ-ಕ-ನೆಂ-ದು
ಸಾ-ರಿ ಹೇ-ಳೋ-ಣ.
4. ದೇ-ವ-ಪು-ತ್ರ-ನ ಈ ಸ-ತ್ಯ-ವ ನಾ-ವು ಸಾ-ರೋ-ಣ,
ವಾ-ರ್ತೆ-ಯ ಕೆ-ರ-ಗ-ಳ
ಮೆ-ಟ್ಟಿ ಸಿ-ದ್ಧ-ರಾ-ಗೋ-ಣ,
ದೇ-ವ-ರಾ-ಜ್ಯ ಸ-ತ್ಯ-ವ ನಾ-ವು ಸ-ಮ-ರ್ಥಿ-ಸೋ-ಣ,
ಪೂ-ರ್ಣ ಪ್ರಾ-ಣ-ದಿ ಅ-ದ-ನ್ನು
ಎ-ತ್ತಿ ಹಿ-ಡಿ-ಯೋ-ಣ.