ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಜನಾಂಗಗಳೇ ಉಲ್ಲಾಸಪಡಿರಿ”!

“ಜನಾಂಗಗಳೇ ಉಲ್ಲಾಸಪಡಿರಿ”!

ಗೀತೆ 14

“ಜನಾಂಗಗಳೇ ಉಲ್ಲಾಸಪಡಿರಿ”!

(ರೋಮಾಪುರ 15:⁠10)

1. ಜ-ನಾಂ-ಗ-ಗ-ಳೇ ಉ-ಲ್ಲಾ-ಸಿ-ಸಿ!

ಇ-ಲ್ಲಿ-ದೆ ರಾ-ಜ್ಯ-ವು.

ಆ-ಳು-ತ್ತಾ-ನೆ ಕ್ರಿ-ಸ್ತ ಅ-ರ-ಸ,

ಸಂ-ತೋ-ಷಿ-ಸಿ ನೀ-ವು!

ಅ-ನ್ಯ-ಜ-ನ-ಕಾ-ಲ ತೀ-ರಿ-ದೆ,

ಅ-ವ-ರಾ-ಳಿ-ಕೆ-ಯು.

ಜ-ನಾಂ-ಗ-ಗ-ಳೇ ಉ-ಲ್ಲಾ-ಸಿ-ಸಿ!

ಕ್ರಿ-ಸ್ತ-ನೇ ರಾ-ಜ-ನು.

2. ಜ-ನಾಂ-ಗ-ಗ-ಳೇ ಉ-ಲ್ಲಾ-ಸಿ-ಸಿ!

ಅಂ-ತ್ಯ-ವು ಸ-ಮೀ-ಪ.

ಹ-ರ್ಮ-ಗೆ-ದೋ-ನಿ-ನ ಸ-ಮ-ಯ,

ಹ-ತ್ತಿ-ರ ನಿ-ಶ್ಚ-ಯ.

ಜ-ನ ವಿ-ಗ್ರ-ಹ-ವ ನ-ಮಿ-ಸಿ,

ತ್ಯ-ಜಿ-ಸಿ ಕ್ರಿ-ಸ್ತ-ನ.

ನಾ-ವೆ-ತ್ತು-ವೆ-ವು ಜ-ಯ-ಕಾ-ರ,

ಆ ಆ-ಳಿ-ಕೆ ಸ-ದಾ.

3. ಜ-ನಾಂ-ಗ-ಗ-ಳೇ ಉ-ಲ್ಲಾ-ಸಿ-ಸಿ!

ಮ-ನೆ-ಮ-ನೆ ಸಾ-ರಿ.

ಯೆ-ಹೋ-ವ ರಾ-ಜ್ಯ ಸು-ವಾ-ರ್ತೆ-ಯ,

ಎ-ಲ್ಲೆ-ಲ್ಲೂ ಹ-ಬ್ಬಿ-ಸಿ.

ಆ-ಳು-ವ ಕ್ರಿ-ಸ್ತ ವಿ-ವೇ-ಕ-ದಿ,

ನೀ-ತಿ, ಪ್ರೀ-ತಿ-ಯ-ಲಿ.

ಜ-ನಾಂ-ಗ-ಗ-ಳೇ ಉ-ಲ್ಲಾ-ಸಿ-ಸಿ!

ದೇ-ವ-ರ ಸೇ-ವಿ-ಸಿ.