ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವದಾತನಿಗೆ ಧನ್ಯವಾದ

ಜೀವದಾತನಿಗೆ ಧನ್ಯವಾದ

ಗೀತೆ 167

ಜೀವದಾತನಿಗೆ ಧನ್ಯವಾದ

(ಕೀರ್ತನೆ 36:⁠9)

1. ಯೆ-ಹೋ-ವ ನ-ಮ್ಮ ಸ್ವ-ರ್ಗ-ದ ಪಿ-ತ,

ನಾ-ವು ನಿಂ-ಗೆ ಕೃ-ತ-ಜ್ಞ-ರು ನಿ-ಜ.

ಕ್ರಿ-ಸ್ತ-ನ ಹೆ-ಜ್ಜೆ-ಜಾ-ಡ-ಲ್ಲಿ-ರು-ವ

ಸ-ಮ-ರ್ಪಿ-ತ ಜ-ನ-ರು ನಾ-ವೆ-ಲ್ಲ.

2. ಸಾ-ರ್ವ-ಭೌ-ಮ-ನೇ, ನಾ-ವು ಧ-ನ್ಯ-ರು,

ಪಾ-ಲಿ-ಸು-ತೆ ನಿ-ನ್ನಾ-ಜ್ಞೆ ವಿ-ಶ್ವ-ವು.

ನ-ಮ್ಮ ಸ-ರ್ವ-ಸ್ವ ನಿ-ಜ ನಿ-ನ್ನ-ದು.

ಅ-ರ್ಪಿ-ಸು-ವೆ-ವು ನಿಂ-ಗೆ ಅ-ವ-ನ್ನು.

3. ಸ್ಥಾ-ಪಿ-ಸಿ-ದಿ ರಾ-ಜ್ಯ-ವ-ನ್ನು ನೀ-ನು,

ಇ-ದೆ ನ-ಮ-ಗೆ ಸು-ಸಂ-ಬಂ-ಧ-ವು.

ನಿ-ನ್ನ ವಿ-ವೇ-ಕ ದ-ಯ-ಪಾ-ಲಿ-ಸು,

ಸ-ಲ್ಲಿ-ಸು-ವೆ-ವು ಸ-ನ್ಮಾ-ನ-ವ-ನ್ನು.

4. ಕೃ-ತ-ಜ್ಞ-ರಾ-ಗಿ ಸೇ-ವಿ-ಸು-ವೆ-ವು,

ನಿ-ನ್ನ ವಾ-ಕ್ಯ ತಿ-ಳಿ-ಯ-ಪ-ಡಿ-ಸು.

ನ-ಮ್ಮ ಪ್ರ-ಯ-ತ್ನ ಆ-ಶೀ-ರ್ವ-ದಿ-ಸು,

ದ-ಯ-ಪಾ-ಲಿ-ಸು ನಿ-ನ್ನಾ-ತ್ಮ-ವ-ನ್ನು.