ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದಯೆಗಿರುವ ಶಕ್ತಿ

ದಯೆಗಿರುವ ಶಕ್ತಿ

ಗೀತೆ 66

ದಯೆಗಿರುವ ಶಕ್ತಿ

(ರೋಮಾಪುರ 2:⁠4)

1. ಪ್ರೀ-ತಿ-ಪೂ-ರ್ವ-ಕ ದ-ಯೆ-ಯ

ದೇ-ವ ತೋ-ರಿ-ಸಿ-ದ.

ಪಾ-ಪಾ-ಧೀ-ನ ಮ-ನು-ಷ್ಯ-ನ,

ಮೇ-ಲೆ-ತ್ತಿ-ದ ಆ-ತ.

ಸ-ರ್ವ-ಶ-ಕ್ತ-ನು ಪ-ರ-ಮ,

ನ-ಮ್ಮ ಹಿ-ತ-ದ ಚಿಂ-ತ-ಕ.

ಆ-ತ-ನ ದ-ಯೆ ನ-ಮ್ಮ-ನ್ನು

ಎ-ಳೆ-ಯು-ತೆ ಹ-ತ್ರ.

2. ಯೇ-ಸು ದಿ-ನಾ-ಲೂ ಸ-ತ್ಯ-ವ,

ಕ-ಲಿ-ಸಿ-ದ ದೈ-ನ್ಯ.

ಬೋ-ಧಿ-ಸು-ತ್ತ ದೀ-ನ-ರಿ-ಗೆ

ಲ-ಕ್ಷ್ಯ ತೋ-ರಿ-ಸಿ-ದ.

ಅ-ವ-ನ ಸೌ-ಮ್ಯ ಬೋ-ಧ-ನೆ,

ನ-ವೀ-ಕ-ರಿ-ಸಿ-ತು ಮ-ನ.

ಮಾ-ನ-ಸಾಂ-ತ-ರ-ಪ-ಟ್ಟ-ರು

ಪಾ-ಪಿ-ಗ-ಳು ಆ-ಗ.

3. ದ-ಯೆ ಪ-ವಿ-ತ್ರಾ-ತ್ಮ ಫ-ಲ,

ಈ ಫ-ಲ ಬಿ-ಡೋ-ಣ.

ಆ-ಗ ನಾ-ವು ಆ-ಗು-ವೆ-ವು

ದೇ-ವ, ಕ್ರಿ-ಸ್ತ ಸ-ಮ.

ಸ-ಮ-ಸ್ಯೆ ಎ-ದ್ದೇ-ಳು-ವಾ-ಗ,

ಪ-ರಿ-ಹಾ-ರ-ದ ಸು-ಮಾ-ರ್ಗ

ಅ-ನೇ-ಕ ವೇ-ಳೆ ಈ ದ-ಯೆ,

ಎ-ನ್ನು-ತೆ ಸು-ವಾ-ಕ್ಯ.

4. ಕ್ರೈ-ಸ್ತ-ಗೆ ದ-ಯೆ ಅ-ಮೂ-ಲ್ಯ,

ಅ-ದ-ತಿ ಪ್ರಾ-ಮು-ಖ್ಯ.

ಅ-ದು ಬ-ರು-ತೆ ಬಾ-ಳಿ-ಕೆ,

ಅ-ದ-ಕ್ಕಿ-ದೆ ಬ-ಲ.

ದ-ಯಾ-ಪಾ-ತ್ರ-ರ-ಷ್ಟೇ ಅ-ಲ್ಲ,

ದ-ಯೆ-ದೋ-ರು-ವ-ವ ಸ-ಹ

ಆ-ಶೀ-ರ್ವಾ-ದ-ಪಾ-ತ್ರ-ನಾ-ತ,

ತ-ರು-ವ ಸ್ತು-ತಿ-ಯ.