ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದಿವ್ಯ ಕನಿಕರ

ದಿವ್ಯ ಕನಿಕರ

ಗೀತೆ 68

ದಿವ್ಯ ಕನಿಕರ

(ಕೊಲೊಸ್ಸೆ 3:⁠12)

1. ನಿ-ಜ ಕ್ರೈ-ಸ್ತ-ರಾ-ಗ-ಲಿ-ಕ್ಕೆ

ಕ-ನಿ-ಕ-ರ ಅ-ಗ-ತ್ಯ.

ಪ್ರಿ-ಯ-ರಿ-ಗೆ, ಹೊ-ಸ-ಬ-ಗೆ,

ಎ-ಲ್ಲ-ರಿ-ಗೂ ಅ-ವ-ಶ್ಯ.

ಯೇ-ಸು ಮ-ಹಾ ಗು-ರು

ತಾ-ನೆಂ-ದು ಸ್ಥಾ-ಪಿ-ಸಿ-ದ.

ದೃ-ಷ್ಟಾಂ-ತ-ವ ಕೊ-ಟ್ಟ,

ಕಿ-ವಿ-ಗೊ-ಟ್ಟ-ವ ಧ-ನ್ಯ.

2. ಸ-ಮಾ-ರ್ಯ-ದ-ವ ಹೋ-ಗ್ತಿ-ದ್ದ

ಯೆ-ರಿ-ಕೋ ನ-ಗ-ರ-ಕ್ಕೆ.

ಯೆ-ಹೂ-ದ್ಯ-ನೊ-ಬ್ಬ ಕ-ಳ್ಳ-ರ

ಬ-ಲಿ-ಯಾ-ದ ದಾ-ರೀ-ಲೆ.

ಆ-ಗ ಪ್ರ-ಯಾ-ಣಿ-ಕ

ತೋ-ರಿ-ಸ-ದೆ ಭೇ-ದ-ವ,

ಕ-ನಿ-ಕ-ರ-ದಿಂ-ದ

ದೇ-ವಾ-ಜ್ಞೆ ಪಾ-ಲಿ-ಸಿ-ದ.

3. ನ-ಮ್ಮ ನೆ-ರೆ-ಯ-ವ-ರಾ-ರು?

ದಿ-ಕ್ಕಿ-ಲ್ಲ-ದ ಜ-ನ-ರೇ.

ದೇ-ವ ಸ-ಹಾ-ಯಿ-ಸು-ತ್ತಾ-ನೆ,

ಕೊ-ಟ್ಟು ಬಿ-ಸಿ-ಲು, ಮ-ಳೆ.

ದೇ-ವ ಕ-ನಿ-ಕ-ರ,

ಆ-ತ ನ-ಮ್ಮ ಸ್ನೇ-ಹಿ-ತ,

ಆ-ತ-ನ ದ-ಯೆ-ಯು,

ಸ-ದಾ ಭ-ರ-ವ-ಸಾ-ರ್ಹ.

4. ನೆ-ರೆ-ಯ-ವ ಆ-ಹಾ-ರ-ಕ್ಕೆ,

ಬ-ಟ್ಟೆ-ಗೆ ಅ-ರ್ಹ ನಿ-ಜ.

ಆ-ದ-ರೆ ಜೀ-ವ ಸಂ-ದೇ-ಶ,

ತು-ರ್ತಿ-ನ-ದ್ದೂ ಸ-ಹ-ಜ.

ನೆ-ರೆ-ಯ-ವ-ನಿ-ಗೆ

ಕೊ-ಡಿ ರಾ-ಜ್ಯ-ದ ಜ್ಞಾ-ನ.

ಆ-ಗ-ವ ದೇ-ವ-ರ

ಕೊಂ-ಡಾ-ಡು-ವ-ನು ಸ-ದಾ.