ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೀರ್ಘಶಾಂತರಾಗಿರಿ

ದೀರ್ಘಶಾಂತರಾಗಿರಿ

ಗೀತೆ 145

ದೀರ್ಘಶಾಂತರಾಗಿರಿ

(1 ಥೆಸಲೊನೀಕ 5:⁠14)

1. ಯೆ-ಹೋ-ವ ನ-ಮ-ಗೆಂ-ಥ ಮಾ-ದ-ರಿ!

ಅ-ತಿ ದೀ-ರ್ಘ-ಶಾಂ-ತ-ನು.

ನಿಂ-ದೆ, ಅ-ಪ-ಮಾ-ನ-ವ ಸ-ಹಿ-ಸಿ,

ದ-ಣಿ-ದಿ-ಲ್ಲ ಆ-ತ-ನು.

ಇ-ಸ್ರೇ-ಲ್ಯ ವ-ರ್ತ-ನೆ ತಾ-ಳಿ-ಕೊಂ-ಡ,

ಮಾ-ನ-ವ-ಕು-ಲ-ದ್ದ-ನೂ.

“ಕು-ರಿ”-ಗ-ಳಾ-ದ ನ-ಮ-ಗೂ ಗೊ-ತ್ತು,

ದೀ-ರ್ಘ-ಶಾಂ-ತ-ನೆಂ-ಬು-ದು.

2. ಮ-ಹಾ ಯೆ-ಹೋ-ವ-ನು ದೀ-ರ್ಘ-ಶಾಂ-ತಿ

ತೋ-ರಿ-ಸು-ವಾ-ಗೆ-ಮ-ಗೆ.

ನಾ-ವೂ ದೀ-ರ್ಘ-ಶಾಂ-ತಿ ಆ-ಚ-ರಿ-ಸಿ,

ತೋ-ರಿ-ಸ-ಬೇ-ಕ-ಲ್ಲ-ವೆ?

ಸೇ-ವೇ-ಲಿ ಆ-ತ್ಮ-ದ ಫ-ಲ ಬೇ-ಕು

ತೋ-ರಿ-ಸು-ವೆ-ವು ದ-ಯೆ.

ಉ-ದ್ರೇ-ಕ-ವ-ಶ-ವಾ-ಗ-ದೆ ನಾ-ವು,

ತೋ-ರಿ-ಸೋ-ಣ ದೀ-ನ-ತೆ.

3. ದೀ-ರ್ಘ-ಶಾಂ-ತಿ ಐ-ಕ್ಯ ಕಾ-ಪಾ-ಡು-ತೆ,

ಸ-ಭೆ, ಕು-ಟುಂ-ಬ-ದ-ಲಿ.

ಎ-ಲ್ಲ-ರ-ನ್ನೂ ಬ-ಲ-ಪ-ಡಿ-ಸು-ತೆ,

ಆ-ಗ ಲ-ಭ್ಯ ಪ್ರ-ಶ-ಸ್ತಿ.

ದೇ-ವ-ಸ-ದೃ-ಶ ಪ್ರೀ-ತಿ, ವಿ-ವೇ-ಕ,

ಸ-ಹಾ-ಯ ಸ-ಹ-ನೆ-ಗೆ.

ಈ ಸ-ದ್ಗು-ಣ ತಾ-ಳ-ಲು ಅ-ವ-ಶ್ಯ,

ಆ ದಿ-ನ-ದ ವ-ರೆ-ಗೆ.