ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವಪ್ರಭುತ್ವದ ವೃದ್ಧಿ

ದೇವಪ್ರಭುತ್ವದ ವೃದ್ಧಿ

ಗೀತೆ 53

ದೇವಪ್ರಭುತ್ವದ ವೃದ್ಧಿ

(ಯೆಶಾಯ 9:​6, 7)

1. ದೇ-ವ-ಪ್ರ-ಭು-ತ್ವ-ಕ್ಕೆ ಜ-ಯ-ವೆ-ನ್ನಿ-ರಿ!

ಆ-ಗು-ತ್ತಿ-ದೆ ಈ-ಗ ಅ-ಭಿ-ವೃ-ದ್ಧಿ.

ಬೆ-ಳ-ಕ-ಲ್ಲಿ ನ-ಡೆ-ವ ಜ-ನ-ರಿಂ-ದ,

ಯೆ-ಹೋ-ವ-ನಿ-ಗಿ-ದೆ ಸಾ-ಕ್ಷಿ-ವೃ-ದ್ಧಿ.

ನ-ಮ್ಮ ರ-ಕ್ಷ-ಕ-ನು ಭೂ-ಮಿ-ಲಿ-ದ್ದಾ-ಗ

ಆ-ಯಿ-ತು ಇ-ದ-ರ ಆ-ರಂ-ಭ-ವು.

ಈ-ಗ ಉ-ಳಿ-ಕೆ-ಯ-ವ-ರೊಂ-ದಿ-ಗೊಂ-ದು

ಕೂ-ಡಿ-ರು-ತೆ ಮ-ಹಾ ಸ-ಮೂ-ಹ-ವು.

2. ಕ್ರಿ-ಸ್ತ ಸಿಂ-ಹಾ-ಸ-ನ-ದಿ ಆ-ಳು-ತ್ತಾ-ನೆ,

ಜ-ನ-ರಿ-ದ್ದಾ-ರೆ ಅ-ವ-ನೆ-ದು-ರು.

ದೇ-ವ ಪ-ರ-ಮಾ-ಧಿ-ಕಾ-ರ ತೋ-ರಿ-ಸಿ,

ವ-ಧಿ-ಸು-ವ ಆ-ತ ತ-ನ್ನ ಶ-ತ್ರು.

ಆ-ಲೋ-ಚ-ನಾ-ಕ-ರ್ತ, ಶಾ-ಶ್ವ-ತ ಪಿ-ತ,

ಪ-ರಾ-ಕ್ರ-ಮಿ ದೇ-ವ, ಶಾಂ-ತಿ ಪ್ರ-ಭು.

ತಂ-ದು ನಿ-ತ್ಯ ಸ-ಮಾ-ಧಾ-ನ-ವ-ನ್ನಾ-ತ,

ವೃ-ದ್ಧಿ-ಸು-ವ ತ-ನ್ನಾ-ಳಿ-ಕೆ-ಯ-ನ್ನು.

3. ಈ-ಗ ಜೀ-ವಿ-ಸೋ ನಾ-ವೆ-ಷ್ಟೋ ಧ-ನ್ಯ-ರು,

ಇ-ದು ತ-ರೋ-ದೆ-ಮ-ಗೆ ಹ-ರ್ಷ-ವ.

ದೇ-ವ ಸೇ-ವೇ-ಲಿ ಭಾ-ಗ-ವ-ಹಿ-ಸು-ತ್ತ,

ಕೊ-ಡು-ತ್ತ ಸಂ-ತೋ-ಷ ಪ-ಡೆ-ಯು-ವ.

ದೇ-ವ-ನಾ-ಮ-ಕ್ಕೆ ಕ-ಳಂ-ಕ ತ-ರು-ವ

ಜ-ನ-ರ ಎ-ಚ್ಚ-ರಿ-ಸು-ತ್ತಿ-ರೋ-ಣ.

ಕು-ಗ್ಗಿ-ದ ಮ-ನ-ಕ್ಕೆ ಸು-ವಾ-ರ್ತೆ-ಯ-ನ್ನು

ಆ-ಸ-ಕ್ತಿ-ಯಿಂ-ದ ಸಾ-ರು-ತ್ತಿ-ರೋ-ಣ.