ದೇವಪ್ರಭುತ್ವ ಕ್ರಮಕ್ಕೆ ನಿಷ್ಠೆಯಿಂದ ಅಧೀನರಾಗುವುದು
ಗೀತೆ 8
ದೇವಪ್ರಭುತ್ವ ಕ್ರಮಕ್ಕೆ ನಿಷ್ಠೆಯಿಂದ ಅಧೀನರಾಗುವುದು
1. ಯೆ-ಹೋ-ವ-ನ ಜ-ನ ವಾ-ಕ್ಯ ಸಾ-ರ-ಲು,
ಅ-ತ್ಯ-ಮೂ-ಲ್ಯ ಸ-ತ್ಯ ಮಾ-ತ-ನಾ-ಡ-ಲು.
ಐ-ಕ್ಯ-ರಾ-ಗಿ ದೇ-ವ-ಪ್ರ-ಭು-ತ್ವ-ದ-ಲ್ಲಿ,
ಇ-ರು-ವ-ರ-ವ-ರು, ನಿ-ಷ್ಠ ಗುಂ-ಪಾ-ಗಿ.
(ಪಲ್ಲವಿ)
2. ನಿ-ಯಂ-ತ್ರ-ಕ ಯೇ-ಸು ನ-ಮ್ಮ ನಾ-ಯ-ಕ,
ಮಾ-ಡು-ತ್ತಾ-ನೆ ಭ-ಟ-ರ-ನ್ನು ಸ-ಜ್ಜಿ-ತ.
ಯು-ದ್ಧ-ವಿ-ದೆ ನ-ಮ್ಮ ಮುಂ-ದೆ ಆ-ತ್ಮಿ-ಕ,
ಏ-ಕ-ತೆ, ಏ-ಕಾ-ಗ್ರ-ತೆ ಆ-ವ-ಶ್ಯ-ಕ.
(ಪಲ್ಲವಿ)
3. ದೇ-ವ-ರ “ಸೇ-ವ-ಕ,” ಪ-ರಿ-ಶು-ದ್ಧಾ-ತ್ಮ,
ಮಾ-ರ್ಗ-ದ-ರ್ಶಿ-ಸೋ-ದು ಸ-ತ್ಕ್ರೈ-ಸ್ತ ಪ-ಥ.
ಹೀ-ಗೆ ದೇ-ವ-ರ ಮೆ-ಚ್ಚಿ-ಸು-ವ ಸ-ದಾ,
ನಿ-ಷ್ಠೆ-ಯಿಂ-ದ ಆ-ಜ್ಞೆ-ಯ ಪಾ-ಲಿ-ಸೋ-ಣ!
(ಪಲ್ಲವಿ)
ದೇ-ವ-ಗೆ ನಿ-ಷ್ಠೆ ಸ-ಲ್ಲಿ-ಸ-ಲಿ-ಕೆ ಋ-ಣಿ-ಗ-ಳಾ-ತ-ಗೆ.
ಆ-ತ-ನ ರ-ಕ್ಷೆ, ಸೌ-ಮ್ಯ ಮ-ಮ-ತೆ ಇ-ರು-ವು-ದು ನ-ಮ-ಗೆ.