‘ದೇವರು ಸುಳ್ಳಾಡಲಾರನು’
ಗೀತೆ 149
‘ದೇವರು ಸುಳ್ಳಾಡಲಾರನು’
1. ದೇ-ವ ಅ-ಬ್ರ-ಹಾ-ಮ-ನ ಹ-ರ-ಸಿ-ದ,
ಜ-ಯಿ-ಸ-ಲಾ-ಗಿ ಪ-ರೀ-ಕ್ಷೆ-ಯ ಅ-ವ.
ನೋ-ಡಿ ವಿ-ಶ್ವಾ-ಸ ನೇ-ತ್ರ-ದಿ ವಾ-ಗ್ದಾ-ನ,
ದೇ-ವ ಸು-ಳ್ಳಾ-ಡ-ಲಾ-ರ-ನೆಂ-ದು ಕೊಂ-ಡ.
2. ವಾ-ಕ್ಯ ನಿ-ಶ್ಚ-ಲ-ವೆಂ-ದು ತೋ-ರಿ-ಸ-ಲು,
ಆ-ಣೆ-ಯಿ-ಟ್ಟು ನು-ಡಿ-ದ-ನು ದೇ-ವ-ರು.
ನ-ಮ-ಗಿ-ದೆ ಬ-ಲ-ವಾ-ದ ನಿ-ರೀ-ಕ್ಷೆ,
ದೇ-ವ-ರೆಂ-ದೂ ಸು-ಳ್ಳಾ-ಡ-ಲಾ-ರ-ನೆಂ-ದೇ.
3. ನಿ-ರೀ-ಕ್ಷೆ-ಯು ನಂ-ಬಿ-ಕೆ-ಗೆ ಲಂ-ಗ-ರ,
ವಾ-ಗ್ದಾ-ನ-ಕ್ಕೆ ಖಾ-ತ್ರಿ ದೇ-ವ-ಪ್ರ-ಮಾ-ಣ.
ಎ-ದು-ರಿ-ಸು-ವೆ-ವು ಆ-ಕ್ರ-ಮ-ಣ-ವ,
ದೇ-ವ ಸು-ಳ್ಳಾ-ಡ-ಲಾ-ರ-ನು ನಿ-ಶ್ಚ-ಯ.
4. ಯೆ-ಹೋ-ವ ನ್ಯಾ-ಯ-ಪ-ರ, ನಂ-ಬಿ-ಗ-ಸ್ತ,
ಕೈ-ಬಿ-ಡ-ನೆಂ-ದೂ ಆ-ತ ವಿ-ಶ್ವಾ-ಸಿ-ಯ.
ವಾ-ಕ್ಯ, ಆ-ಣೆ-ಯ-ಲ್ಲಿ ನಾ-ವು ನಂ-ಬೋ-ಣ,
ದೇ-ವ-ರು ಎಂ-ದಿ-ಗೂ ಸು-ಳ್ಳಾ-ಡ-ಲಾ-ರ.