ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರೊಂದಿಗೆ ಒಳ್ಳೆಯ ಹೆಸರನ್ನು ಮಾಡಿಕೊಳ್ಳುವುದು

ದೇವರೊಂದಿಗೆ ಒಳ್ಳೆಯ ಹೆಸರನ್ನು ಮಾಡಿಕೊಳ್ಳುವುದು

ಗೀತೆ 37

ದೇವರೊಂದಿಗೆ ಒಳ್ಳೆಯ ಹೆಸರನ್ನು ಮಾಡಿಕೊಳ್ಳುವುದು

(ಪ್ರಸಂಗಿ 7:⁠1)

1. ದೇ-ವ ಮೆ-ಚ್ಚು-ಗೆ,

ನ-ಮ್ಮ ಸು-ಬ-ಯ-ಕೆ.

ಆ-ತ-ನ ಇ-ಚ್ಛೆ

ನ-ಮ್ಮ ಮು-ಖ್ಯ ಚಿಂ-ತೆ.

ಒ-ಳ್ಳೆ-ಯ ಹೆ-ಸ-ರು,

ಅ-ದು ಪ್ರಾ-ಮು-ಖ್ಯ-ವು,

ಬ-ನ್ನಿ, ಗ-ಳಿ-ಸಿ,

ಆ ಹೆ-ಸ-ರು.

2. ನ-ಡೆ, ನು-ಡೀ-ಲಿ,

ಒ-ಳ್ಳೆ-ಯ ಹೆ-ಸ-ರು

ಮಾ-ಡೋ-ದು ನ-ಮ್ಮ,

ಹೃ-ದ-ದ ಇ-ಚ್ಛೆ-ಯು.

ದೇ-ವ-ರ ಆ-ಲಿ-ಸಿ,

ಸು-ನಾ-ಮ-ವ ಮಾ-ಡಿ

ಶು-ಭ-ಪಾ-ತ್ರ-ರು

ನಾ-ವು ಖಾ-ತ್ರಿ.

3. ಸು-ನಾ-ಮ-ಕ್ಕಾ-ಗಿ

ದೇ-ವ-ರ-ನ್ನಾ-ಲಿ-ಸಿ.

ಅ-ತ್ಯಾ-ವ-ಶ್ಯ-ಕ

ಇ-ದು ಜೀ-ವ-ನ-ದಿ.

ಸ-ಮ-ರ್ಥಿ-ಸಿ ವಾ-ಕ್ಯ,

ವ-ರ್ಧಿ-ಸಿ ಪ್ರ-ಯ-ತ್ನ,

ಮಿ-ತ್ರ-ನಾ-ಗು-ವ

ಆ-ಗ ದೇ-ವ.

4. ಕಾ-ಲ ಕೆ-ಟ್ಟಿ-ದೆ,

ಇ-ಡಿ ಸ-ರಿ ಹೆ-ಜ್ಜೆ.

ಯೆ-ಹೋ-ವ ಜೊ-ತೆ,

ಮಾ-ಡಿ ನಾ-ಮ ಒ-ಳ್ಳೇ.

ಯೋ-ಗ್ಯ ಕ್ರಿ-ಯೆ-ಯ-ಲ್ಲಿ

ಹೋ-ಗಿ ಬೆ-ಳ-ಕ-ಲ್ಲಿ,

ಶ್ರ-ಮ-ಪ-ಡು-ತ್ತಾ,

ರಾ-ಜ್ಯ ಸಾ-ರಿ.