ದೇವರ ಅಂದವಾದ ವಿಷಯಗಳು
ಗೀತೆ 25
ದೇವರ ಅಂದವಾದ ವಿಷಯಗಳು
1. ಅಂ-ದ ವ-ಸ್ತು-ಗ-ಳ,
ದೇ-ವ ನಿ-ರ್ಮಿ-ಸಿ-ದ.
ಊ-ಟ, ಕೆ-ಲ-ಸ-ದ
ಕೊ-ಡು-ಗೆ-ಯ ಕೊ-ಟ್ಟ.
ಅ-ನಂ-ತ ಕಾ-ಲ-ವ
ಹೃ-ದ-ಯ-ದಿ ಇ-ಟ್ಟ.
ಅ-ನಂ-ತ ಜೀ-ವ-ನ
ನಿ-ರೀ-ಕ್ಷೆ ನೀ-ಡಿ-ದ.
2. ಯೆ-ಹೋ-ವ-ನ ಚಿ-ತ್ತ,
ಮಾ-ನ-ವಾ-ಶೀ-ರ್ವಾ-ದ.
ಇ-ದ-ರ ನಿ-ಮಿ-ತ್ತ,
ಪ್ರೀ-ತಿ-ಸಿ ದೇ-ವ-ರ.
ಕೃ-ತ್ಯ-ದಿ ಆ-ತ-ನ,
ಹ-ರ್ಷಿ-ಸ-ಲಿ ಜ-ನ.
ಅ-ವ-ರ್ಜೊ-ತೆ ಆ-ತ,
ವಾ-ಸಿ-ಸು-ವ ನಿ-ತ್ಯ.
3. ಮ-ಹಾ ಉ-ದ್ಯೋ-ಗ-ವ,
ಸಾ-ಕ್ಷಿ ಕೆ-ಲ-ಸ-ವ
ಕ-ಲಿ-ತೆ-ವಿ-ದ-ನ್ನು,
ಇ-ದ-ತಿ ಪ್ರಾ-ಮು-ಖ್ಯ.
ಇ-ದು ದೇ-ವ-ದಾ-ನ,
ತ-ರು-ತೆ ಸಂ-ತು-ಷ್ಟಿ.
ಇ-ದು ಅಂ-ದ ವ-ಸ್ತು,
ಇಂ-ದು ನ-ಮ್ಮ ಆ-ಸ್ತಿ.
4. ವಿ-ವೇ-ಕಿ-ಗ-ಳಾ-ಗಿ,
ಈ ದಿ-ನ ಜೀ-ವಿ-ಸಿ.
ದೇ-ವ ಉ-ದ್ದೇ-ಶ-ವ
ಜ-ನ-ರಿ-ಗೆ ಸಾ-ರಿ.
ಈ ಅ-ವ-ಕಾ-ಶ-ವ,
ಹ-ರ್ಷ-ದಿ ವ-ಹಿ-ಸಿ.
ಯೆ-ಹೋ-ವ-ಗೋ-ಸ್ಕ-ರ,
ಮಾ-ಡು-ವೆ-ವು ಪೂ-ರ್ತಿ.