ದೇವರ ಅವಶ್ಯಕತೆಗಳಿಗೆ ಹೊಂದಿಕೊಂಡಿರುವುದು
ಗೀತೆ 26
ದೇವರ ಅವಶ್ಯಕತೆಗಳಿಗೆ ಹೊಂದಿಕೊಂಡಿರುವುದು
1. ಸ-ಮ-ಗ್ರ-ತೆ ಕಾ-ಪಾ-ಡು-ತ್ತ,
ನಂ-ಬಿ-ಕೆ-ಯ ತೋ-ರಿ-ಸು-ತ್ತ.
ಮ-ನೆ-ಮ-ನೆ-ಗೆ ಸಾ-ರು-ತ್ತ,
ಯೆ-ಹೋ-ವ ನಾ-ಮ ಮ-ಹ-ತ್ತ.
ದುಃ-ಖೋ-ಪ-ಶ-ಮ-ನ ತಂ-ದು,
ಆ-ದ-ರ-ಣೆ-ಯ-ನ್ನು ಕೊ-ಟ್ಟು.
ಶೋ-ಕಿ-ತ ಜ-ನ ಹ-ಣೆ-ಗೆ,
ಗು-ರು-ತಿ-ಡು-ವೆ-ವ-ದ-ಕ್ಕೆ.
2. ಕ-ಣ್ಣು ಸ-ರ-ಳ ಇ-ಟ್ಟ-ರೆ,
ಸ-ತ್ಯ ಆ-ಳ ಬೇ-ರೂ-ರು-ತೆ.
ಹೃ-ದ ಕಾ-ಪಾ-ಡಿ-ಕೊಂ-ಡ-ರೆ,
ನಿ-ತ್ಯ-ಜೀ-ವ-ನ ಸಿ-ಗು-ತೆ.
ವಾ-ಕ್ಯ-ವ-ನ್ನು ಸಾ-ರಿ-ದ-ರೆ,
ಜ-ನ ಸ-ತ್ಯ ಕೇ-ಳು-ತ್ತಾ-ರೆ.
ನ-ಡ-ತೆ ನೆ-ಟ್ಟ-ಗಿ-ದ್ದ-ರೆ,
ರಾ-ಜ್ಯ ಹ-ರ್ಷ-ವು ನ-ಮ-ಗೆ.
3. ಸೋ-ದ-ರ, ನೆ-ರೆ-ಯ-ವ-ಗೆ,
ಮಾ-ಡು-ತ ಸ-ಹಾ-ಯ ಖ-ರೆ.
ಶಾಂ-ತಿ ಐ-ಕ್ಯ-ದಿ ಜೀ-ವಿ-ಸಿ,
ದೇ-ವ-ರ ಸ-ದಾ ಸೇ-ವಿ-ಸಿ.
ಕೃ-ತ-ಜ್ಞ-ರು ನಾ-ವಿ-ದ-ಕ್ಕೆ
ನ-ಮ್ಮ ಸಂ-ತೋ-ಷ ಸ್ಥಿ-ತಿ-ಗೆ.
ಸೇ-ವೆ-ಗೆ ನಿಂ-ದೆ ತ-ರ-ದೆ,
ಘ-ನ-ತೆ ಯಾ-ಹು ನಾ-ಮ-ಕ್ಕೆ.