ದೇವರ ಏರ್ಪಾಡಿನಲ್ಲಿ ಯುವ ಜನರ ಸ್ಥಾನ
ಗೀತೆ 183
ದೇವರ ಏರ್ಪಾಡಿನಲ್ಲಿ ಯುವ ಜನರ ಸ್ಥಾನ
1. ಸ್ಥ-ಳ-ವಿ-ದೆ ಸ-ರ್ವ-ರಿ-ಗೆ ಏ-ರ್ಪಾ-ಡ-ಲ್ಲಿ,
ದೇ-ವ-ರ ಕ-ರೆ ಆ-ಬಾ-ಲ-ವೃ-ದ್ಧ-ಗೆ.
ಯು-ವ-ಜ-ನ ಪ್ರ-ತಿ-ಕ್ರಿ-ಯೆ ಪ್ರ-ಶಂ-ಸಾ-ರ್ಹ,
ಸಾ-ರು-ತ್ತಾ-ರೆ ಭೂ-ವ್ಯಾ-ಪ-ಕ ಸು-ವಾ-ರ್ತೆ.
ಸಾ-ಕ್ಷಿ-ಯ-ವ-ರ-ದ್ದು ಪ-ರಿ-ಣಾ-ಮ-ಕಾ-ರಿ,
ಅ-ವ-ರ ನ-ಡೆ ನು-ಡಿ ಶು-ದ್ಧ, ಸ-ಭ್ಯ.
ಯೆ-ಹೋ-ವ-ಗೆ ಅ-ಮೂ-ಲ್ಯ-ರ-ವ-ರು ನಿ-ಜ,
ವೃ-ದ್ಧ-ರಿ-ಗೂ ತ-ರು-ತ್ತಾ-ರೆ ಸಂ-ತೋ-ಷ.
2. ಯೆ-ಹೋ-ವ ಜ್ಞಾ-ನ-ವು-ಳ್ಳ ಯು-ವ ಜ-ನ-ರೇ,
ಭಾ-ವಿ-ಸಿ ಮುಂ-ದಿ-ನ ಸು-ಖ-ಜೀ-ವ-ನ!
ಕಾ-ದಿ-ರು-ವ ಭ-ವಿ-ಷ್ಯ-ವ-ನ್ನು ಯೋ-ಚಿ-ಸಿ,
ಪ-ರ-ದೈ-ಸ-ಲ್ಲಿ ಅ-ನಂ-ತ ಜೀ-ವ-ನ!
ಈ-ಗ ಜೀ-ವ-ನ-ದ-ಲ್ಲಿ ಇ-ದೆ ಒ-ತ್ತ-ಡ,
ಮ-ಣ್ಣು ಮು-ಕ್ಕು-ತೆ ಬೇ-ಗ-ನೆ ಈ ಲೋ-ಕ.
ಜ-ಯಿ-ಸಿ ಈ ಲೋ-ಕ-ದ ಒ-ತ್ತ-ಡ-ವ-ನ್ನು,
ಕಾ-ಪಾ-ಡಿ-ಕೊ-ಳ್ಳಿ ರಾ-ಜ್ಯ ನಿ-ಷ್ಠೆ-ಯ-ನ್ನು.
3. ಹು-ಡು-ಕಿ ಮಿ-ತ್ರ-ರ ದೇ-ವ-ಜ-ನ ಮ-ಧ್ಯೆ,
ದು-ಷ್ಟ ಲೋ-ಕ ಸ್ನೇ-ಹ ಏ-ಕೆ ನ-ಮ-ಗೆ?
ಭ-ಕ್ತಿ-ವೃ-ದ್ಧಿ ಮಾ-ಡಿ-ಕೊ-ಳ್ಳಿ ಸ-ಭೆ-ಯ-ಲ್ಲಿ,
ಹೀ-ಗೆ-ನ್ನು-ತ್ತ-ದೆ ದೇ-ವ-ವಾ-ಕ್ಯ ನು-ಡಿ.
ಸಂ-ಕ-ಟ ಕಾ-ಲ-ದಿ ಹು-ಡು-ಕಿ ಪ್ರಿ-ಯ-ರ,
ಹೇ-ಳಿ ನಿ-ಮ್ಮ ಮ-ನೋ-ವೇ-ದ-ನೆ-ಗ-ಳ.
ಆ-ದ-ರೆ ಯೆ-ಹೋ-ವ ಅ-ತಿ ಶ್ರೇ-ಷ್ಠ ಮಿ-ತ್ರ,
ಕ-ರು-ಣಾ-ಮ-ಯ ವಿ-ವೇ-ಚ-ನೆ-ಯ-ವ.
4. ಕ್ರೈ-ಸ್ತ ಸ-ಭೆ-ಯ ಸ-ದ-ಸ್ಯ-ರು ನಾ-ವೆ-ಲ್ಲ,
ಕ್ರಿ-ಸ್ತ ಪೂ-ರೈ-ಸು-ತ್ತಾ-ನೆ-ಮ್ಮ ಅ-ಗ-ತ್ಯ.
ನಿ-ಲ್ಲೋ-ಣ ನಿ-ಷ್ಠೆ-ಯಿಂ-ದ ಅ-ವ-ನ ಪ-ಕ್ಕ,
ಸ-ಲ-ಹೆ-ಗ-ಳ-ನ್ನೆ-ಲ್ಲ ಆ-ಲಿ-ಸೋ-ಣ.
ಲೋ-ಕ ನ-ಮ್ಮ-ನ್ನು ರೂ-ಪಿ-ಸ-ಲು ಬಿ-ಡ-ದೆ,
ಬಿ-ಡು-ವ ಯೆ-ಹೋ-ವ ರೂ-ಪಿ-ಸು-ವಂ-ತೆ.
ತೋ-ರಿ-ಸೋ-ಣ ನಂ-ಬಿ-ಗ-ಸ್ತಿ-ಕೆ ನಾ-ವೆ-ಲ್ಲ,
ಸ್ತು-ತಿ-ಸೋ-ಣ ಆ-ತ-ನ ಸ-ದಾ-ಕಾ-ಲ.