ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಕನಿಕರಕ್ಕೆ ಕೃತಜ್ಞರಾಗುವುದು

ದೇವರ ಕನಿಕರಕ್ಕೆ ಕೃತಜ್ಞರಾಗುವುದು

ಗೀತೆ 152

ದೇವರ ಕನಿಕರಕ್ಕೆ ಕೃತಜ್ಞರಾಗುವುದು

(ರೋಮಾಪುರ 11:​33-35)

1. ಆ-ಹಾ ದೇ-ವ-ರ-ಲ್ಲಿ-ರು-ವ,

ಜ್ಞಾ-ನ, ನಿ-ಧಿ, ವಿ-ವೇ-ಕ!

ಮಾ-ನ-ವ ಕಂ-ಡು-ಕೊ-ಳ್ಳ-ಲು

ಅ-ವು ಎ-ಷ್ಟೋ ಅ-ಗಾ-ಧ!

ಯಾ-ರು ಸ-ಲ-ಹೆ ದೇ-ವ-ಗೆ,

ಕೊ-ಡು-ವ ಸ-ಹಾ-ಯ-ವ?

ದೇ-ವಾ, ನೀ-ನು ನ-ನ್ನ ಸಾ-ಲ

ಕೊ-ಡ-ಲಿ-ದೆ ಅ-ನ್ನು-ವ?

2. ಯೆ-ಹೋ-ವ-ನ ಕ-ರು-ಣೆ-ಗೆ

ಕೃ-ತ-ಜ್ಞ-ತೆ ತೋ-ರಿ-ಸಿ.

ನ-ಮ್ಮ ಜೀ-ವ ಅ-ರ್ಪಿ-ಸೋ-ಣ

ಆ-ತ-ನಿ-ಗೆ ದೈ-ನ್ಯ-ದಿ.

ಸ-ಮ-ರ್ಪ-ಣೆ-ಗ-ನು-ಸಾ-ರ ನ-ಡೆ-ದು

ದಿ-ನಂ-ಪ್ರ-ತಿ.

ಕೈ-ಲಾ-ಗೋ-ದ-ನ್ನು ಮಾ-ಡೋ-ಣ

ವಿ-ವೇ-ಚ-ನೆ ಬ-ಳ-ಸಿ.

3. ಲೋ-ಕ-ರೀ-ತಿ ತ್ಯ-ಜಿ-ಸು-ತ,

ಮ-ನ ನ-ವೀ-ಕ-ರಿ-ಸಿ.

ದೇ-ವ-ಸ-ತ್ಯ ಶ-ಕ್ತಿ-ಯಿಂ-ದ

ನಂ-ಬಿ-ಕೆ ಸಂ-ಪಾ-ದಿ-ಸಿ.

ಪ್ರಾ-ರ್ಥ-ನೆ, ಬಿ-ನ್ನ-ಹ-ಗ-ಳ,

ಮಾ-ಡೋ-ಣ ದಿ-ನಂ-ಪ್ರ-ತಿ.

ಪ-ರ-ಸ್ಪ-ರ ಪ್ರೀ-ತಿ-ಯಿಂ-ದ,

ಸಿ-ಗೋ-ದು ಹ-ರ್ಷ, ಶಾಂ-ತಿ.