ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಜೀವಮಾರ್ಗವನ್ನು ಅನುಸರಿಸುವುದು

ದೇವರ ಜೀವಮಾರ್ಗವನ್ನು ಅನುಸರಿಸುವುದು

ಗೀತೆ 214

ದೇವರ ಜೀವಮಾರ್ಗವನ್ನು ಅನುಸರಿಸುವುದು

(ಜ್ಞಾನೋಕ್ತಿ 9:​10, 11)

1. ಜೀ-ವ-ನ ಸು-ವ-ರ, ಅ-ಮೂ-ಲ್ಯ ಸ್ವ-ತ್ತು,

ಸ-ದು-ಪ-ಯೋ-ಗಿ-ಸು-ವ ಅ-ದ-ನ್ನು.

ಯೆ-ಹೋ-ವ ನಿ-ನ-ಗೆ ನ-ಮ್ಮ ಅ-ರಿ-ಕೆ,

ನಿ-ನ್ಮಾ-ರ್ಗ ಸಂ-ತೋ-ಷ ತ-ರು-ವು-ದು.

2. ಯೆ-ಹೋ-ವ ನೀ-ನು ಭ-ಯ-ಭ-ಕ್ತಿ ಯೋ-ಗ್ಯ,

ಜ್ಞಾ-ನ, ವಿ-ವೇ-ಕ-ವಿ-ದ-ರ ಫ-ಲ.

ನಿ-ನ್ನ ಆ-ಜ್ಞೆ-ಯು ನ-ಮ-ಗೆ-ಷ್ಟೋ ಇ-ಷ್ಟ,

ಅ-ದ-ರಂ-ತೆ ನ-ಡೆ-ವೆ-ವು ಸ-ದಾ.

3. ಜೀ-ವ-ನೋ-ದ್ದೇ-ಶ ತಿ-ಳಿ-ದಿ-ರು-ತ್ತೇ-ವೆ,

ಕ್ರಿ-ಸ್ತ ಹೆ-ಜ್ಜೇ-ಲಿ ನ-ಡೆ-ಯು-ತ್ತೇ-ವೆ.

ಲೋ-ಕ-ವ ಪ್ರೀ-ತಿ-ಸ-ದೆ ಇ-ರು-ತ್ತೇ-ವೆ,

ಕೊ-ಡು-ತ್ತ ಹ-ರ್ಷ ಪ-ಡೆ-ಯು-ತ್ತೇ-ವೆ.

4. ನಿ-ನ್ನ ಬೋ-ಧ-ನೆ ಅ-ನ್ವೈ-ಸ ಕ-ಲಿ-ಸು,

ರಾ-ಜ್ಯ ಸ-ಮೀ-ಪ-ವಿ-ರೋ ಕಾ-ರ-ಣ.

ದೀ-ನ ಜ-ನ-ಕ್ಕೆ ಸಾ-ರು-ತ್ತ ಇ-ರೋ-ಣ,

ಕ್ರಿ-ಸ್ತ ಸ-ತ್ಯಾ-ರಾ-ಧ-ನೆ ತ-ರು-ವ.