ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಜ್ಞಾಪನಗಳನ್ನು ಮಾನ್ಯ ಮಾಡುವುದು

ದೇವರ ಜ್ಞಾಪನಗಳನ್ನು ಮಾನ್ಯ ಮಾಡುವುದು

ಗೀತೆ 59

ದೇವರ ಜ್ಞಾಪನಗಳನ್ನು ಮಾನ್ಯ ಮಾಡುವುದು

(ಕೀರ್ತನೆ 119)

1. ಯೆ-ಹೋ-ವ-ನ ಜ್ಞಾ-ಪ-ನ ಆ-ಲಿ-ಸಿ,

ಆ-ತ-ನ ಸ-ದಾ ಹು-ಡು-ಕಿ.

ಕ-ಟ್ಟ-ಳೆ-ಗ-ಳ ಕೈ-ಕೊಂ-ಡು ಸ-ರಿ,

ನು-ಡಿ ಶಿ-ರ-ಸ್ಸಾ-ವ-ಹಿ-ಸಿ.

ನೇ-ಮ-ಕ್ಕೆ ವಿ-ಧೇ-ಯ-ನಾ-ಗು-ತ್ತ,

ಅ-ದ-ನ-ತಿ ಮಾ-ನ್ಯ ಮಾ-ಡು-ತ್ತ.

ದೇ-ವ-ರಾ-ಜ್ಞೆ ಇ-ಷ್ಟ-ಪ-ಡು-ವ-ವ,

ಆ-ತ-ನ ಮ-ರೆ ಹೊ-ಗು-ವ.

2. ಯೆ-ಹೋ-ವ ಪ್ರೀ-ತಿ-ದ-ಯೆ ಅ-ದ್ಭು-ತ,

ಆ-ಕಾ-ಶ-ಕ್ಕಿಂ-ತ ಎ-ತ್ತ-ರ!

ಆ-ತ-ನ ನ್ಯಾ-ಯ-ವು ನ-ಮ್ಮ ಪ-ಕ್ಷ,

ಅ-ದೆ-ಮ್ಮ ರ-ಕ್ಷ-ಣೆ ನಿ-ಜ.

ದೇ-ವಾ-ಜ್ಞೆ ಪ್ರೀ-ತಿ-ಸು-ವ-ವ-ರು,

ಪೂ-ರ್ಣ ಶಾಂ-ತಿ-ಯ ಪ-ಡೆ-ವ-ರು,

ಅ-ದ-ನ್ನು ನಾ-ವು ಮಾ-ಡೋ-ಣ ಸ-ದಾ.

ಹೆ-ಚ್ಚೋ-ದು ನ-ಮ್ಮ ಸಂ-ತೋ-ಷ.

3. ನ-ಮ್ಮ ಗ್ರ-ಹಿ-ಕೆ ಹೆ-ಚ್ಚಾ-ಗ-ಲಿ-ಕ್ಕೆ,

ದೇ-ವ-ಗೆ ಮಾ-ಡಿ ಪ್ರಾ-ರ್ಥ-ನೆ.

ಕೇ-ಳು-ವ-ನು ನ-ಮ್ಮ ವಿ-ಜ್ಞಾ-ಪ-ನೆ,

ರ-ಕ್ಷಿ-ಸು-ವ ಇ-ದು ಖ-ರೆ.

ಕೊ-ಟ್ಟು ಕಿ-ವಿ-ಯ ದೇ-ವಾ-ಜ್ಞೆ-ಗೆ,

ನ-ಡೆ-ದು ಸ-ದಾ ಅ-ದ-ರಂ-ತೆ,

ನ-ಮ್ಮ ದೇ-ವ ನಿ-ಷ್ಠ, ನೀ-ತಿ-ವಂ-ತ

ಬ-ಲ-ವ ನಿ-ತ್ಯ ಕೊ-ಡು-ವ.