ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ನಿಷ್ಠಾವಂತ ಪ್ರೀತಿ

ದೇವರ ನಿಷ್ಠಾವಂತ ಪ್ರೀತಿ

ಗೀತೆ 114

ದೇವರ ನಿಷ್ಠಾವಂತ ಪ್ರೀತಿ

(ಯೆಶಾಯ 55:​1-3)

1. ದೇ-ವ-ರು ಪ್ರೀ-ತಿ-ಯು,

ಇ-ದು ದಿ-ವ್ಯ ಸ-ತ್ಯ-ವು.

ದೇ-ವ-ರು ಪ್ರೀ-ತಿ-ಯಿಂ-ದ,

ಕೊ-ಟ್ಟ ತ-ನ್ನ ಪು-ತ್ರ-ನ.

ನಾ-ವು ನೀ-ತಿ, ಜೀ-ವ-ವ

ಪ-ಡೆ-ಯ ಕ-ಳಿ-ಹಿ-ದ.

(ಪಲ್ಲವಿ)

2. ದೇ-ವ-ರು ಪ್ರೀ-ತಿ-ಯು,

ತೋ-ರಿ-ಸು-ತೆ ಸೃ-ಷ್ಟಿ-ಯು.

ಕ್ರಿ-ಸ್ತ-ಗೆ ರಾ-ಜ್ಯ ಕೊ-ಟ್ಟು,

ಪೂ-ರೈ-ಸಿ ಕ-ರಾ-ರ-ನ್ನು,

ಪ್ರೀ-ತಿ-ಯ ತೋ-ರಿ-ದ-ನು.

ಇ-ಗೋ, ಇ-ಲ್ಲಿ ರಾ-ಜ್ಯ-ವು!

(ಪಲ್ಲವಿ)

3. ದೇ-ವ-ರು ಪ್ರೀ-ತಿ-ಯು,

ಶಾಂ-ತಿ-ಯ-ನ್ನು ಕೊ-ಟ್ಟ-ನು.

ತ-ನ್ನ ಶ್ರೀ-ನಾ-ಮ-ವ-ನ್ನು,

‘ನಂ-ಬಿ-ಗ-ಸ್ತ ದಾ-ಸ-ನು’

ಪ-ವಿ-ತ್ರೀ-ಕ-ರಿ-ಸ-ಲು,

ಆ-ಜ್ಞೆ-ಯಿ-ತ್ತ ದೇ-ವ-ರು.

(ಪಲ್ಲವಿ)

4. ದೇ-ವ-ರು ಪ್ರೀ-ತಿ-ಯು,

ಪ್ರೇ-ರಿ-ಸ-ಲಿ ನ-ಮ್ಮ-ನ್ನು.

ದೀ-ನ-ರಿ-ಗೆ ಹೇ-ಳ-ಲು,

ನೀ-ತಿ-ಯ ಹು-ಡು-ಕ-ಲು,

ಮ-ನೆ-ಮ-ನೆ ಸಾ-ರ-ಲು,

ಸು-ವಾ-ರ್ತೆ ಘೋ-ಷಿ-ಸ-ಲು.

(ಪಲ್ಲವಿ)

ಓ ಬಾ-ಯಾ-ರಿ-ದ-ವ-ರೇ,

ಜೀ-ವ-ಜ-ಲ-ಕ್ಕೆ ಬ-ನ್ನಿ,

ಉ-ಚಿ-ತ ಕು-ಡಿ-ಯಿ-ರಿ,

ದೇ-ವ-ಪ್ರೀ-ತಿ ನೋ-ಡಿ.