ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಪರಿಚಯ ಮಾಡಿಕೊಳ್ಳುವುದು

ದೇವರ ಪರಿಚಯ ಮಾಡಿಕೊಳ್ಳುವುದು

ಗೀತೆ 198

ದೇವರ ಪರಿಚಯ ಮಾಡಿಕೊಳ್ಳುವುದು

(ಯೋಹಾನ 17:⁠3)

1. ಇ-ದು ನಿ-ಶ್ಚ-ಯ ಗೊ-ತ್ತೆ-ಮ-ಗೆ,

ದೇ-ವ ಭಾ-ವ.

ಕ-ರು-ಣೆ-ಯಿಂ-ದ ನ-ಮ್ಮ-ನ್ನಾ-ತ

ಬಿ-ಡಿ-ಸಿ-ದ.

2. ಕ-ರು-ಣಾ-ಮ-ಯ, ಪ್ರೀ-ತಿ-ಪೂ-ರ್ಣ,

ಯೆ-ಹೋ-ವ-ನು.

ವಿ-ಶ್ವಾ-ಸ-ಯೋ-ಗ್ಯ, ದ-ಯಾ-ಮ-ಯ,

ನಾ-ವೊ ಧೂ-ಳು.

3. ದೇ-ವ ವಿ-ಚಾ-ರ, ಕ-ಲಿ-ಯ-ಲು

ಇ-ದೆ ಬ-ಹು.

ಪ್ರ-ತಿ ದಿ-ವ-ಸ, ಕ್ರಿ-ಸ್ತ ಮಾ-ರ್ಗ

ನ-ಡೆ-ಯ-ಲು.

4. ಅ-ನು-ಕ-ರಿ-ಸಿ, ಆ ಪ್ರೀ-ತಿ-ಯ

ನ-ಡೆ-ಯ-ಲ್ಲಿ.

ಯೆ-ಹೋ-ವ ಸ-ತ್ಯ, ಆ ನಾ-ಮ-ವ

ಸ್ತು-ತಿ-ಸಿ-ರಿ.