ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಪ್ರೀತಿಗೆ ಪ್ರತಿವರ್ತನೆ ತೋರಿಸುವುದು

ದೇವರ ಪ್ರೀತಿಗೆ ಪ್ರತಿವರ್ತನೆ ತೋರಿಸುವುದು

ಗೀತೆ 50

ದೇವರ ಪ್ರೀತಿಗೆ ಪ್ರತಿವರ್ತನೆ ತೋರಿಸುವುದು

(1 ಯೋಹಾನ 4:⁠11)

1. ಸ-ರ್ವೋ-ನ್ನ-ತ ದೇ-ವ-ರೇ,

ನಿ-ನ್ನ ಪ್ರೀ-ತಿ-ಸು-ತ್ತೇ-ವೆ,

ಯೆ-ಹೋ-ವ ಸ್ತು-ತಿ-ಪಾ-ತ್ರ ನೀ-ನು.

ನಿ-ನ್ನ ಪ್ರ-ಸಿ-ದ್ಧ ನಾ-ಮ ಕೀ-ರ್ತಿ-ಸ,

ನಿ-ನ್ನ ವಾ-ಕ್ಯ

ಅ-ದ-ಕ್ಕೆ ನಾ-ವು ಕೃ-ತ-ಜ್ಞ-ರು.

ನಿ-ನ್ನ ವ್ಯ-ವ-ಹಾ-ರ-ದಿ

ಕೋ-ಮ-ಲ-ತೆ ತೋ-ರಿ-ಸಿ,

ಪ್ರ-ಕ-ಟಿ-ಸು-ತ್ತಿ ಜ್ಞಾ-ನ-ಶ-ಕ್ತಿ.

ನ-ಮ್ಮ ಹೃ-ದ-ಯ ಕಾ-ಪಾ-ಡ-ಲು

ಸ-ಭೆ-ಗೆ ಸು-ರಿ-ಸು

ನೀ-ನು ನಿ-ನ್ನ ದಿ-ವ್ಯ ಸ್ವ-ಸ್ತಿ.

2. ನೀ-ನೆ-ಮ್ಮ ಪ್ರ-ಥ-ಮ

ಪ್ರೀ-ತಿ-ಸಿ-ದ-ಕ್ಕಾ-ಗಿ ನಿಂ-ಗೆ

ತೋ-ರಿ-ಸು-ವೆ-ವು ಪ್ರ-ತಿ ಪ್ರೀ-ತಿ.

ನಿ-ನ್ನ ನಾ-ಮ ಪ-ವಿ-ತ್ರ-ತೆ-ಗಾ-ಗಿ

ಕ್ರಿ-ಸ್ತ ಬಂ-ದು,

ತೋ-ರಿ-ಸಿ-ದ ನ-ಮ-ಗೆ ಪ್ರೀ-ತಿ.

ತ-ನ್ನ ಪ್ರಾ-ಣ ಅ-ರ್ಪಿ-ಸಿ,

ನಿ-ತ್ಯ-ಜೀ-ವ-ವ ನೀ-ಡಿ,

ನಿ-ರೀ-ಕ್ಷೆ ಕೊ-ಟ್ಟ ನ-ಮ-ಗಾ-ಗಿ.

ಇ-ದ-ಕ್ಕೆ ನಾ-ವು ಋ-ಣಿ,

ದೇ-ವ-ರಿ-ಗೆ ಆ-ಭಾ-ರಿ,

ಬಾ-ಳು-ವೆ-ವು ನಿ-ತ್ಯ ಸೇ-ವಿ-ಸಿ.

3. ತಿ-ರು-ಗಿ-ಸ-ದು ಲೋ-ಕ

ರಾ-ಜ್ಯ-ದ ಸೇ-ವೆ-ಯಿಂ-ದ,

ನ-ಮ್ಮ-ನ್ನು ಎಂ-ದಿ-ಗೂ ನಿ-ಶ್ಚ-ಯ.

ಪ್ರೀ-ತಿ-ಯ-ನು ಅ-ತ್ಯಂ-ತ

ನಾ-ವು ತೋ-ರಿ-ಸಿ ಸ-ದಾ

ಪ್ರ-ದ-ರ್ಶಿ-ಸು-ವೆ-ವು ನ-ಮ್ಮೈ-ಕ್ಯ.

ಹೀ-ಗಿ-ರೆ ಆ-ಗು-ವೆ-ವು

ಕ್ರಿ-ಸ್ತ ಹಿಂ-ಬಾ-ಲ-ಕ-ರು,

ಪ-ಡೆ-ವೆ-ವು ನಿ-ತ್ಯಾ-ಶೀ-ರ್ವಾ-ದ.

ಆ-ಗ ದೇ-ವ-ರ-ನ್ನು-ವ,

ನೀ-ನು ಸಾ-ಕ್ಷಿ ಖಂ-ಡಿ-ತ,

ಹೌ-ದು, ನೀ ಭ-ಲಾ ನಂ-ಬಿ-ಗ-ಸ್ತ!