ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಬಯಲಾಗುತ್ತಿರುವ “ನಿತ್ಯೋದ್ದೇಶ”

ದೇವರ ಬಯಲಾಗುತ್ತಿರುವ “ನಿತ್ಯೋದ್ದೇಶ”

ಗೀತೆ 99

ದೇವರ ಬಯಲಾಗುತ್ತಿರುವ “ನಿತ್ಯೋದ್ದೇಶ”

(ಎಫೆಸ 3:11, NW)

1. ಮು-ನ್ನ-ಡೆ-ಯು-ತ್ತ ಇ-ರ್ರಿ,

ಸ್ಥಾ-ನ ಇ-ಟ್ಟು-ಕೊ-ಳ್ಳಿ.

ದೇ-ವ ತ-ನ್ನ ಸೇ-ವ-ಕ-ರ್ಗೆ,

ಇ-ಟ್ಟು ವೇ-ಗ-ಗ-ತಿ.

ಆ-ರಾ-ಧ-ನಾ-ಸ್ಥಾ-ಪ-ನೆ,

ನೆ-ರ-ವೇ-ರಿ-ರು-ತೆ.

ಮ-ಹಾ ಸ-ಮೂ-ಹ ಬಂ-ದಿ-ದೆ,

ಮಾ-ಡ-ಲು ದೇ-ವೇ-ಚ್ಛೆ.

2. ಕೊ-ಟ್ಟಿ-ದ್ದಾ-ನೆ ಯೆ-ಹೋ-ವ

ನಿ-ರೀ-ಕ್ಷೆ ಸ-ಜೀ-ವ.

ನ-ಮ-ಗಿ-ಲ್ಲ ಈ-ಗ ಭ-ಯ,

ಇ-ಲ್ಲ ಅಂ-ಧ-ಕಾ-ರ.

ಸು-ಶಾಂ-ತಿ-ಯ ಜೀ-ವ-ನ,

ದೇ-ವ ನಿ-ತ್ಯೋ-ದ್ದೇ-ಶ.

ಕ್ರಿ-ಸ್ತ-ನಾ-ಳಿ-ಕೆ ಮು-ಖೇ-ನ

ಯು-ದ್ಧ ನಿ-ಲ್ಲಿ-ಸು-ವ.

3. ದೇ-ವ ಉ-ದ್ದೇ-ಶ-ದ-ಲ್ಲಿ

ಪ-ಡೋ-ಣ ಶ್ರ-ಮ-ವ.

ಜೀ-ವ-ದಾ-ರೀ-ಲಿ ಹೋ-ಗು-ತ್ತ,

ಎ-ಚ್ಚ-ರ-ವಿ-ರು-ತ್ತ.

ಯೆ-ಹೋ-ವ-ನ ಉ-ದ್ದೇ-ಶ

ಸ-ಫ-ಲ ಖಂ-ಡಿ-ತ.

ಹೀ-ಗೆ ಮು-ನ್ನ-ಡೆ-ದು ಸ-ದಾ

ಸ್ತು-ತಿ-ಸೋ-ಣಾ-ತ-ನ.