ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಭಟರು ಮುಂದೊತ್ತಿ ಬರುತ್ತಿದ್ದಾರೆ

ದೇವರ ಭಟರು ಮುಂದೊತ್ತಿ ಬರುತ್ತಿದ್ದಾರೆ

ಗೀತೆ 39

ದೇವರ ಭಟರು ಮುಂದೊತ್ತಿ ಬರುತ್ತಿದ್ದಾರೆ

(1 ತಿಮೊಥೆಯ 6:⁠12)

1. ದೇ-ವ-ಭ-ಟ-ರ ಸಾ-ಲು

ಮುಂ-ದೊ-ತ್ತಿ ಬ-ರು-ತೆ.

ಯೆ-ಹೋ-ವ ಘ-ನ-ಕ್ಕಾ-ಗಿ,

ನಾ-ಮ ಸ-ಮ-ರ್ಥಿ-ಸೆ.

ಘ-ಟ-ಸ-ರ್ಪ ನುಂ-ಗ-ಲು,

ಕಾ-ಯು-ತ್ತ ನಿಂ-ತಿ-ದೆ.

ಆ-ದ-ರೆ ದೇ-ವ-ಹ-ಸ್ತ,

ಅ-ವ-ರ ಕಾ-ಯು-ತೆ.

2. ಈ ಯೆ-ಹೋ-ವ ದಿ-ನ-ದಿ

ಯು-ದ್ಧ-ವು ಕ-ಠಿ-ನ.

ಸಾ-ರ-ಲು ಧೈ-ರ್ಯ-ದಿಂ-ದ

ನ-ಮ-ಗಿ-ಲ್ಲ ಭ-ಯ.

ಸೇ-ನಾ-ಪ-ತಿ ಪು-ತ್ರ-ನು,

ನ್ಯಾ-ಯ ಸ-ಮ-ರ್ಥ-ಕ.

ಆ-ತ ಹೋ-ರಾ-ಡು-ವಾ-ಗ,

ವ-ಹಿ-ಸೋ-ಣ ಪ-ಕ್ಷ.

3. ನಾ-ವು ಮುಂ-ದೊ-ತ್ತು-ತ್ತೇ-ವೆ,

ಯೆ-ಹೋ-ವ-ನ ಜೊ-ತೆ.

ನಿ-ರ್ದೋ-ಷೀ-ಕ-ರ-ಣ-ಕ್ಕೆ

ನ-ಮ್ಮ ಸ-ಮ-ರ್ಥ-ನೆ.

ವಿ-ಜ-ಯ-ವು ನಿ-ಶ್ಚ-ಯ,

ವಾ-ಗ್ದಾ-ನ ಖಂ-ಡಿ-ತ.

ವಿ-ಜ-ಯಿ-ಯ ಕಾ-ದಿ-ದೆ

ಅ-ನಂ-ತ ಜೀ-ವ-ನ.