ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಮಹತ್ತಾದ ಮತ್ತು ಅದ್ಭುತಕರವಾದ ಕ್ರಿಯೆಗಳು

ದೇವರ ಮಹತ್ತಾದ ಮತ್ತು ಅದ್ಭುತಕರವಾದ ಕ್ರಿಯೆಗಳು

ಗೀತೆ 84

ದೇವರ ಮಹತ್ತಾದ ಮತ್ತು ಅದ್ಭುತಕರವಾದ ಕ್ರಿಯೆಗಳು

(ಪ್ರಕಟನೆ 15:⁠3)

1. ಯೆ-ಹೋ-ವ ಸ-ರ್ವ-ಶ-ಕ್ತ-ನೇ,

ಅ-ದ್ಭು-ತ-ವು ನಿ-ನ್ನ ಕೃ-ತ್ಯ.

ಸೂ-ರ್ಯ, ಚಂ-ದ್ರ, ತಾ-ರಾ-ರಾ-ಶಿ,

ತ-ರು-ತೆ ಘ-ನ-ತೆ ನಿ-ತ್ಯ.

2. ನ್ಯಾ-ಯ, ಸ-ತ್ಯ ನಿ-ನ್ನ ಮಾ-ರ್ಗ,

ನ-ಮ್ಮ ಶಾ-ಶ್ವ-ತ ಅ-ರ-ಸೇ.

ಸೃ-ಷ್ಟಿ ಘ-ನ-ತೆ ತ-ರು-ತೆ,

ಜ-ನ-ರೂ ತ-ನ್ನಿ ಮ-ಹಿ-ಮೆ.

3. ನಿಂ-ಗೆ ಭ-ಯ-ಪ-ಡ-ರಾ-ರು?

ಯಾ-ರು ನಿ-ನ್ನ ಹೊ-ಗ-ಳ-ರು?

ನೀ-ನೇ ನಿ-ಷ್ಠಾ-ವಂ-ತ, ಸ-ತ್ಯ,

ಪ್ರ-ಖ್ಯಾ-ತ-ನಾ-ದ ದೇ-ವ-ರು.

4. ನಿ-ನ್ನಾ-ಜ್ಞೆ ಮೊ-ತ್ತ ಪು-ಷ್ಕ-ಳ,

ತೋ-ರಿ-ಸು-ತ್ತ-ವೆ ನೀ-ತಿ-ಯ.

ಬ-ರ-ಲಿ ಜ-ನಾಂ-ಗ-ಗ-ಳು,

ಆ-ರಾ-ಧಿ-ಸ-ಲು ನಿ-ನ್ನ-ನ್ನು.