ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ರಾಜ್ಯಕ್ಕೆ ಓಡಿರಿ!

ದೇವರ ರಾಜ್ಯಕ್ಕೆ ಓಡಿರಿ!

ಗೀತೆ 146

ದೇವರ ರಾಜ್ಯಕ್ಕೆ ಓಡಿರಿ!

(ಚೆಫನ್ಯ 2:⁠3)

1. ದೀ-ನ-ರೇ, ಯೆ-ಹೋ-ವ-ನ ಹು-ಡು-ಕಿ-ರಿ,

ನೀ-ತಿ, ದೈ-ನ್ಯ ಇಂ-ದೇ ಕ-ಲಿ-ಯಿ-ರಿ.

ಆ-ಗ ದೇ-ವ-ರ ಕೋ-ಪ-ದ ದಿ-ನ-ದಿ,

ಸು-ರ-ಕ್ಷಿ-ತ-ರಾ-ಗು-ವಿ-ರಿ.

(ಪಲ್ಲವಿ)

2. ಸ-ತ್ಯ, ನ್ಯಾ-ಯ-ಪ್ರಿ-ಯ-ರಾ-ದ ಜ-ನ-ರೇ,

ಬೇ-ನೆ-ಯಿಂ-ದ ಶೋ-ಕಿ-ಸು-ವಿ-ರೇ-ಕೆ?

ದೇ-ವ ರ-ಕ್ಷ-ಣಾ-ಮಾ-ರ್ಗ-ವ ಹು-ಡು-ಕಿ,

ಕ್ರಿ-ಸ್ತ-ಗೆ ಅ-ಧೀ-ನ-ರಾ-ಗಿ.

(ಪಲ್ಲವಿ)

3. ಹ-ರ್ಷ-ದಿ, ಹೌ-ದು, ನಿ-ಮ್ಮ ತ-ಲೆ-ಯೆ-ತ್ತಿ.

ರಾ-ಜ್ಯ-ವಿ-ಲ್ಲಿ-ದೆ ಎಂ-ಬು-ದ ನೋ-ಡಿ!

ದಿ-ವ್ಯ ಸ-ತ್ಯ-ಜ್ಯೋ-ತಿ-ಯ ಸ್ವಾ-ಗ-ತಿ-ಸಿ,

ಆ-ತ-ಗೆ ಭ-ಯ-ಪ-ಡಿ-ರಿ!

(ಪಲ್ಲವಿ)

ದೇ-ವ-ರಾ-ಜ್ಯ-ಕ್ಕೆ ಓ-ಡಿ-ಹೋ-ಗಿ-ರಿ;

ಸ್ಥಿ-ರ-ರಾ-ಗಿ ನಿ-ಲ್ಲಿ-ರಿ. (ನಿ-ಲ್ಲಿ-ರಿ.)

ಅ-ಲ್ಲಿ-ದೆ ಸು-ರ-ಕ್ಷೆ, ದಿ-ವ್ಯಾ-ಶೀ-ರ್ವಾ-ದ,

ಆ-ತ-ನಾ-ಜ್ಞೆ ಪಾ-ಲಿ-ಸಿ. (ಪಾ-ಲಿ-ಸಿ.)