ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಸೇವಕನ ಪ್ರಾರ್ಥನೆ

ದೇವರ ಸೇವಕನ ಪ್ರಾರ್ಥನೆ

ಗೀತೆ 88

ದೇವರ ಸೇವಕನ ಪ್ರಾರ್ಥನೆ

(ಯಾಕೋಬ 3:⁠17)

1. ಸಾ-ರ್ವ-ಭೌ-ಮ ಪಿ-ತ-ನೇ,

ನಿ-ನ್ನ ನಾ-ಮ ಮ-ಹಿ-ಮೆ.

ನಿ-ನ್ನ ದ-ಯೆ, ಕ-ರು-ಣೆ,

ಬಾ-ಳು-ವು-ದು ಈ-ಶ-ನೇ.

ಬಾ-ಳು-ವು-ದು ಈ-ಶ-ನೇ,

ನಿ-ನ್ನ ದ-ಯೆ, ಕ-ರು-ಣೆ.

2. ಸೇ-ವೇ-ಲಿ ನಿ-ನ್ನ ಚಿ-ತ್ತ,

ಮಾ-ಡ ಕ-ಲಿ-ಸು ದೇ-ವಾ.

ಪಾ-ಲಿ-ಸಿ ನಿ-ನ್ನಾ-ಜ್ಞೆ-ಯ,

ನಿ-ನ್ನ ಕು-ರಿ ಸಂ-ಗ-ಡ.

ನಿ-ನ್ನ ಕು-ರಿ ಸಂ-ಗ-ಡ

ಪಾ-ಲಿ-ಸಿ ನಿ-ನ್ನಾ-ಜ್ಞೆ-ಯ.

3. ದಿ-ವ್ಯ ವಿ-ವೇ-ಕ ನೀ-ಡು,

ನಿ-ರ್ಮ-ಲ ಮ-ತ್ತು ಮೃ-ದು.

ತೋ-ರಿ-ಸ ಕ-ರು-ಣೆ-ಯ

ನೀ-ಡು ಅ-ಪ್ಪಾ ಸ-ಹಾ-ಯ.

ನೀ-ಡು ಅ-ಪ್ಪಾ, ಸ-ಹಾ-ಯ,

ತೋ-ರಿ-ಸ ಕ-ರು-ಣೆ-ಯ.

4. ಸೇ-ವೆ-ಯ-ಲ್ಲಿ ಹ-ರ್ಷ-ವು,

ತುಂ-ಬ-ಲಿ ಹೃ-ದ-ವ-ನ್ನು.

ದೇ-ವ-ರಾ-ಜ್ಯ ವೃ-ದ್ಧಿ-ಗೆ,

ಮಾ-ಡು-ವೆ-ವು ಪ್ರಾ-ರ್ಥ-ನೆ.

ಮಾ-ಡು-ವೆ-ವು ಪ್ರಾ-ರ್ಥ-ನೆ,

ದೇ-ವ-ರಾ-ಜ್ಯ ವೃ-ದ್ಧಿ-ಗೆ.