ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವಾಲಯಕ್ಕೆ ಬೆಂಬಲ ಕೊಡುವುದು

ದೇವಾಲಯಕ್ಕೆ ಬೆಂಬಲ ಕೊಡುವುದು

ಗೀತೆ 118

ದೇವಾಲಯಕ್ಕೆ ಬೆಂಬಲ ಕೊಡುವುದು

(ಮಲಾಕಿಯ 3:⁠10)

1. ನೆ-ನ-ಪಿ-ಡಿ ದೇ-ವ ಮ-ನೆ-ವಾ-ರ್ತೆ,

ಮಾ-ಡ-ಬೇ-ಡಿ ಆ-ಲ-ಯ ಅ-ಸ-ಡ್ಡೆ.

ತ-ನ್ನ ಭ-ವ್ಯ ನಾ-ಮ-ವ-ನ್ನ-ದ-ರ,

ಮೇ-ಲಿ-ಡ ಆ-ತ-ನು ಬ-ಯ-ಸಿ-ದ.

ನೆ-ಹೆ-ಮೀ-ಯ-ನು ದೇ-ವಾ-ಲ-ಯ-ವ,

ದು-ರ-ಸ್ತಾ-ಗಿ-ಸಿ-ದ ಹು-ರು-ಪಿಂ-ದ.

ನಾ-ವೂ ಹಾ-ಗೆ ದ-ಶ-ಮಾಂ-ಶ ಮೂ-ಲ-ಕ

ಪ್ರೀ-ತಿ-ಸೋ-ಣ ಪ್ರಾ-ರ್ಥ-ನಾ-ಲ-ಯ-ವ.

(ಪಲ್ಲವಿ)

2. ಐ-ಕ್ಯ-ವಿ-ದೆ ದೇ-ವ ಕು-ಟುಂ-ಬ-ದಿ,

ಆ-ತ ನೋ-ಡು-ತ್ತಾ-ನೆ ಗ-ಮ-ನಿ-ಸಿ.

ನಂ-ಬಿ-ಗ-ಸ್ತ-ನಾ-ದ ದಾ-ಸ ಸೇ-ವೆ,

ತಂ-ದಿ-ದೆ ಶಾಂ-ತಿ-ಯ ಕು-ಟುಂ-ಬ-ಕ್ಕೆ.

ಆ-ಲ-ಯ-ಕ್ಕೆ ತಂ-ದು ಬೆ-ಲೆ-ವ-ಸ್ತು,

ಪ್ರ-ಥ-ಮ-ಫ-ಲ-ವ ಸ-ಮ-ರ್ಪಿ-ಸು.

ಆ-ಗಾ-ತ ಕು-ಟುಂ-ಬ ಆ-ಶೀ-ರ್ವ-ದಿ-ಸಿ,

ಕೊ-ಡು-ತ್ತಾ-ನೆ ಸಂ-ತೋ-ಷ ಸೇ-ವೇ-ಲಿ.

(ಪಲ್ಲವಿ)

ದೇ-ವಾ-ಲ-ಯ ಬೆಂ-ಬ-ಲಾ-ರ್ಹ,

ನಾ-ವ-ಲ್ಲಿ ಆ-ರಾ-ಧಿ-ಸೋ-ಣ.

ಆ-ತ ಮ-ನೆ-ವಾ-ರ್ತೆ ಮ-ಧ್ಯ,

ವಾ-ಸಿ-ಸು-ವ ಅ-ನಂ-ತ ಕಾ-ಲ.