ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೊಡ್ಡ ಸ್ತ್ರೀ ಸಮೂಹ

ದೊಡ್ಡ ಸ್ತ್ರೀ ಸಮೂಹ

ಗೀತೆ 82

ದೊಡ್ಡ ಸ್ತ್ರೀ ಸಮೂಹ

(ಕೀರ್ತನೆ 68:⁠11)

1. ಯೆ-ಹೋ-ವ-ನ-ನ್ನು-ತ್ತಾ-ನೆ ಇಂ-ತು,

ಸಾ-ರು-ವ ಸ್ತ್ರೀ ಸ-ಮೂ-ಹ-ವು

ಸಾ-ಕ್ಷಿ-ಗ-ಳ ದೊ-ಡ್ಡ ಸ-ಮೂ-ಹ,

ಸಾ-ರು-ತೆ ಲೋ-ಕ-ದ-ಲ್ಲೆ-ಲ್ಲೂ.

ಮುಂ-ಜಾ-ನೆ ಏ-ಳು-ತ್ತಾ-ರ-ವ-ರು,

ಮ-ನೇ ಚಿಂ-ತೆ ವ-ಹಿ-ಸ-ಲು.

ಯೋ-ಜಿ-ಸಿ ತ-ಮ್ಮ ಸ-ಮ-ಯ-ವ,

ಮಾ-ಡು-ತ್ತಾ-ರೆ ಸೇ-ವೆ-ಯ-ನ್ನು.

2. ಯೆ-ಹೋ-ವ, ಈ ಸೋ-ದ-ರಿ-ಯ-ರ

ಹ-ರ-ಸೆಂ-ದೆ-ಮ್ಮ ಬಿ-ನ್ನ-ಹ.

ಸಾ-ರೋ-ಣ-ದ-ಲ್ಲ-ವ-ರ ಶ್ರ-ಮ,

ಸೋ-ದ-ರ-ರಿ-ಗ-ಭಿ-ಮಾ-ನ.

ಅ-ನೇ-ಕ-ರು ವಿ-ಧ-ವೆ, ವೃ-ದ್ಧೆ,

ಸ-ಮ-ಸ್ಯೆ ಅ-ವ-ರಿ-ಗಿ-ದೆ.

ಆ-ದ-ರೂ ತ-ಪ್ಪ-ರು ಕೂ-ಟ-ಕ್ಕೆ,

ಭ-ಲಾ, ಅ-ವ-ರ ಸ-ಹ-ನೆ.

3. ಅ-ವ-ರಿ-ಗೆ ಗ-ಮ-ನ-ಕೊ-ಡಿ,

ತಾ-ಯಿ, ಪು-ತ್ರಿ, ಪ-ತ್ನಿ-ಯಾ-ಗಿ.

ಕೊ-ಯ್ಲ-ಲಿ ಭಾ-ಗಿ-ಗ-ಳ-ವ-ರು,

ಜೀ-ವ-ರ-ಕ್ಷೆ ಕೆ-ಲ-ಸ-ದಿ.

ಈ ಸ್ತ್ರೀ ಸ-ಮೂ-ಹ ಸ್ತು-ತಿ-ಗ-ರ್ಹ,

ಯ-ಶ-ಸ್ವಿ ಅ-ವ-ರ ಯ-ತ್ನ.

ಸ-ಹಾ-ನು-ತಾ-ಪ ತೋ-ರಿ-ಸಿ-ರಿ,

ದೇ-ವ-ನು-ಡಿ ವ್ಯ-ರ್ಥ-ವ-ಲ್ಲ.